Search
  • Follow NativePlanet
Share
ಮುಖಪುಟ » ಸ್ಥಳಗಳು » ರೌರ್ಕೆಲಾ » ಆಕರ್ಷಣೆಗಳು » ಬಿಜು ಪಟ್ನಾಯಕ್ ಹಾಕಿ ಕ್ರೀಡಾಂಗಣ

ಬಿಜು ಪಟ್ನಾಯಕ್ ಹಾಕಿ ಕ್ರೀಡಾಂಗಣ, ರೌರ್ಕೆಲಾ

1

ಬಿಜು ಪಟ್ನಾಯಕ್ ಹಾಕಿ ಕ್ರೀಡಾಂಗಣವು ಸೆಕ್ಟರ್ 5 ಮತ್ತು 6ರ ನಡುವೆ ನೆಲೆಗೊಂಡಿದೆ. ಈ ಕ್ರೀಡಾಂಗಣವನ್ನು ಆಟಗಾರರಿಗೆ ಅನುಕೂಲವಾಗುವಂತಹ ಆಧುನಿಕ ಸೌಲಭ್ಯಗಳ ಸಹಾಯದಿಂದ ನಿರ್ಮಾಣ ಮಾಡಲಾಗಿದೆ. ಈ ಎಲ್ಲ ಕಾರಣಗಳಿಗಾಗಿ ಇದು ದೇಶದಲ್ಲಿರುವ ಅತ್ಯುತ್ತಮ ಹಾಕಿ ಕ್ರೀಡಾಂಗಣಗಳಲ್ಲಿ ಒಂದಾಗಿ ಪರಿಗಣಿಸಲ್ಪಟ್ಟಿದೆ. ಬೃಹದಾಕಾರದಲ್ಲಿರುವ ಈ ಕ್ರೀಡಾಂಗಣದಲ್ಲಿ ಸುಮಾರು ಸಾವಿರಕ್ಕು ಹೆಚ್ಚಿನ ವೀಕ್ಷಕರು ಕುಳಿತುಕೊಳ್ಳಲು ಆಸನ ವ್ಯವಸ್ಥೆಯಿದೆ. ಇದನ್ನು SAIL, ರೌರ್ಕೆಲಾ ಉಕ್ಕು ಘಟಕದವರು ನಿರ್ಮಾಣ ಮಾಡಿದ್ದಾರೆ.

ಈ ಕ್ರೀಡಾಂಗಣವು ಒಂದು ವಸತಿ ನಿಲಯವನ್ನು ಹೊಂದಿದ್ದು, ಆಟಗಾರರು ಇಲ್ಲಿಯೇ ತಾಲೀಮು ಮಾಡಿ ತಂಗುವ ವ್ಯವಸ್ಥೆಯನ್ನು ಹೊಂದಿದೆ. ರೌರ್ಕೆಲಾ ಉಕ್ಕು ಘಟಕದ ಪ್ರಾಧಿಕಾರವು ಹಾಕಿಯಲ್ಲಿ ಬೆಳಕಿಗೆ ಬರುತ್ತಿರುವ ಉದಯೋನ್ಮುಖ ಆಟಗಾರರನ್ನು ಮತ್ತು ಹಾಕಿ ಆಟವನ್ನು ಪ್ರೋತ್ಸಾಹಿಸಲು ಇದನ್ನು ನಿರ್ಮಿಸಿದೆ. ಇಡೀ ಕ್ರೀಡಾಂಗಣವನ್ನು ಅತ್ಯಂತ ವ್ಯವಸ್ಥಿತವಾಗಿ ನಿರ್ಮಾಣ ಮಾಡಲಾಗಿದೆ. ಪ್ರವಾಸಿಗರು ಮತ್ತು ಕ್ರೀಡಾಸಕ್ತರು ಸಮಯಾವಕಾಶ ದೊರೆತರೆ ಒಮ್ಮೆ ಇಲ್ಲಿಗೆ ಭೇಟಿ ನೀಡಬಹುದು.

One Way
Return
From (Departure City)
To (Destination City)
Depart On
11 Jun,Thu
Return On
12 Jun,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Jun,Thu
Check Out
12 Jun,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Jun,Thu
Return On
12 Jun,Fri