Search
  • Follow NativePlanet
Share
ಮುಖಪುಟ » ಸ್ಥಳಗಳು » ರಿ ಭೋಯ್ » ಆಕರ್ಷಣೆಗಳು » ನೊಂಗ್ಪೋಹ್

ನೊಂಗ್ಪೋಹ್, ರಿ ಭೋಯ್

1

ನೊಂಗ್ಪೋಹ್, ಮೇಘಾಲಯದ ರಿಭೋಯಿ ಜಿಲ್ಲೆಯ ಆಡಳಿತ ಕೇಂದ್ರವಾಗಿದೆ. ಇದು ಅಗ್ಗದ ದರದಲ್ಲಿ ಹಣ್ಣುಗಳು ಮತ್ತು ತರಕಾರಿಗಳು ಸಿಗುವ ಒಂದು ಜನಪ್ರಿಯ ಶಾಪಿಂಗ್ ತಾಣವಾಗಿದೆ. ನೊಂಗ್ಪೋಹ್ ವಿವಿಧ ಖಾಸಿ ಭಕ್ಷ್ಯಗಳು ಸಿಗುವ ಒಂದು ದೊಡ್ಡ ಸ್ಥಳವಾಗಿದೆ. ನೊಂಗ್ಪೋಹ್ಮಾರುಕಟ್ಟೆ, ದಿನದ ಬಹುತೇಕ ಎಲ್ಲಾ ಗಂಟೆಗಳ ನಲ್ಲಿ ಜನರಿಂದ ತುಂಬಿರುತ್ತದೆ. ಇದರಲ್ಲಿ ಕೆಲವರು ಸ್ಥಳೀಯರು ಮತ್ತು ಕೆಲವರು ಪ್ರವಾಸಿಗರಾಗಿದ್ದಾರೆ.

ಬ್ರೀಜ಼್ ಡೇಲ್ ಪ್ರವಾಸಿ ರೆಸಾರ್ಟ್ ಒಂದು ದಿನ ಅಥವಾ ಎರಡು ದಿನಗಳ ಕಾಲ ಜಿಲ್ಲೆಯಲ್ಲಿ ಸಮ್ಯ ಕಳೆಯಲು ಬರುವ ಪ್ರವಾಸಿಗರಿಗೆ ಉತ್ತಮ ಲಾಡ್ಜ್ ವ್ಯವಸ್ಥೆ ನೀಡುತ್ತದೆ. ಇದು ಐಷಾರಾಮಿ ಮತ್ತು ನಿರ್ವಹಣೆ ಬಹಳ ಸಹಾಯಕವಾಗಿದೆ ಮತ್ತು ಅಗ್ಗದ ಬೆಲೆಗೆ ದೊರಕುವ ವಸತಿ ಗೃಹವಾಗಿದೆ.

ನೊಂಗ್ಪೋಹ್ ರಾಷ್ಟ್ರೀಯ ಹೆದ್ದಾರಿ 40ರಲ್ಲಿ ಸ್ಥಿತವಾಗಿದೆ, ಮತ್ತು ಶಿಲಾಂಗ್ ನಿಂದ 52 ಕಿಲೋಮೀಟರ್, ಮತ್ತು ಗೌಹಾತಿಯಿಂದ48 ಕಿಲೋಮೀಟರ ದೂರದಲ್ಲಿದೆ. ಶಿಲಾಂಗ್ ನಿಂದಅಥವಾ ಗೌಹಾತಿಯಿಂದ ಪ್ರವಾಸಿ ವಾಹನ ತೆಗೆದುಕೊಂಡು ನೊಂಗ್ಪೋಹ್ ತಲುಪಬಹುದು ಮತ್ತು ಗ್ರಾಮೀಣ ರಸ್ತೆಗಳ ಗುಂಟ ಒಂದು ಉತ್ತಮ ಪ್ರಯಾಣವನ್ನು ಕೈಗೊಳ್ಳಬಹುದು.

One Way
Return
From (Departure City)
To (Destination City)
Depart On
24 Jul,Fri
Return On
25 Jul,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Jul,Fri
Check Out
25 Jul,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Jul,Fri
Return On
25 Jul,Sat