Search
  • Follow NativePlanet
Share
ಮುಖಪುಟ » ಸ್ಥಳಗಳು » ರಿ ಭೋಯ್ » ಆಕರ್ಷಣೆಗಳು » ಉಮಿಯಮ್ ಕೆರೆ

ಉಮಿಯಮ್ ಕೆರೆ, ರಿ ಭೋಯ್

6

ಬಾರಾಪಾನಿ ಎಂದೂ ಕರೆಯಲ್ಪಡುವ ಉಮಿಯಮ್ ಕೆರೆ, ಮೇಘಾಲಯದ ರಿಭೋಯ್ ಜಿಲ್ಲೆಯ ಅತಿ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಈ ಸರೋವರವನ್ನು ಉಮಿಯಮ್ ನದಿಗೆ ಅಡ್ಡಲಾಗಿ ಒಂದು ಹೈಡ್ರೊ ಎಲೆಕ್ಟ್ರಿಕ್ ಅಣೆಕಟ್ಟನ್ನು ಕಟ್ಟುವ ಮೂಲಕ 1960 ರಲ್ಲಿ ಸ್ಥಾಪಿಸಲಾಯಿತು. ಇಂದು, ಈ ಸರೋವರವು ನೀರಿನ ಕ್ರೀಡೆ ಮತ್ತು ಸಾಹಸ ಸೌಲಭ್ಯಗಳನ್ನು ಹೊಂದಿರುವ ಒಂದು ಅತ್ಯುತ್ತಮ ಪ್ರವಾಸಿ ತಾಣವಾಗಿದೆ.

ಪ್ರದೇಶದ ಬೆಟ್ಟಗಳ ಸೌಂದರ್ಯದ ನಡುವೆ, ರಾಜ್ಯ ಅಧಿಕಾರಿಗಳ ಜೊತೆಗೆ ಮೇಘಾಲಯ ಪ್ರವಾಸೋದ್ಯಮ ಇಲಾಖೆ,  ಕಯಾಕಿಂಗ್, ನೀರಿನ ಸೈಕ್ಲಿಂಗ್, ಸ್ಕೂಟಿಂಗ್ ಮತ್ತು ಉಮಿಯಮ್ ಕೆರೆ ರಲ್ಲಿ ದೋಣಿ ವಿಹಾರ ಮೊದಲಾದ ಸೌಲಭ್ಯಗಳನ್ನು  ಒದಗಿಸಿದೆ. ಸರೋವರದ ಸೊಬಗನ್ನು ಸಂಪೂರ್ಣವಾಗಿ ನೋಡಬಹುದಾದ, ಆರ್ಕಿಡ್ ಪ್ರವಾಸಿ ವಸತಿಗೃಹ ಈ ಪ್ರದೇಶದಲ್ಲಿರುವ ಅತ್ಯುತ್ತಮ  ವಸತಿ ಸ್ಥಳವಾಗಿದೆ. ಸರೋವರದ ಸುತ್ತಲಿನ ಅದ್ಭುತ ದೃಶ್ಯವನ್ನು ನೋಡಬಹುದಾದ್ದರಿಂದ ಅತ್ಯಂತ ಜನಪ್ರಿಯ  ಸ್ಥಳೀಯ ಪ್ರವಾಸಿ ತಾಣವಾಗಿದೆ. ಉಮಿಯಮ್ ಕೆರೆ ಶಿಲ್ಲಾಂಗ್ ನಿಂದ 15 ಕಿಲೋಮೀಟರ್ ದೂರದಲ್ಲಿದೆ ಮತ್ತು ಇಲ್ಲಿಗೆ ಸುಲಭವಾಗಿ ತಲುಪಲು ಪ್ರವಾಸಿ ವಾಹನ ಅಥವಾ ಶಿಲ್ಲಾಂಗ್ ನ ಸ್ಥಳೀಯ ಟ್ಯಾಕ್ಸಿಗಳನ್ನು ಬಾಡಿಗೆಗೆ ತೆಗೆದುಕೊಳ್ಳಬಹುದು.

One Way
Return
From (Departure City)
To (Destination City)
Depart On
09 Jun,Tue
Return On
10 Jun,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Jun,Tue
Check Out
10 Jun,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Jun,Tue
Return On
10 Jun,Wed