Search
  • Follow NativePlanet
Share
ಮುಖಪುಟ » ಸ್ಥಳಗಳು » ರಿ ಭೋಯ್ » ಆಕರ್ಷಣೆಗಳು » ಲುಮ್ ಸೋಹ್ಟೆನ್ಬರ್ಗ್

ಲುಮ್ ಸೋಹ್ಟೆನ್ಬರ್ಗ್, ರಿ ಭೋಯ್

1

"ಭೂಮಿಯ ನೇವಲ್" ಎಂದು ಜನಪ್ರಿಯವಾಗಿರುವ ಲುಮ್ ಸೋಹ್ಟೆನ್ಬರ್ಗ್, ಸೆಂಗ್ ಖಾಸಿ ಭಕ್ತರ ಪವಿತ್ರ ಸ್ಥಳವಾಗಿದೆ. ಇಲ್ಲಿನ ದಂತಕಥೆಗಳ ಪ್ರಕಾರ, ಗೋಲ್ಡನ್ ವೈನ್ ಸೇತುವೆ ಸ್ವರ್ಗಕ್ಕೆ ಸಂಪರ್ಕ ಹೊಂದಿತ್ತು ಹಾಗೂ ಪಾಪಗಳು ಭೂಮಿಯೊಳಗೆ ಹರಿದಾಡಲು ಆರಂಭವಾದಾಗ ಈ ಸೇತುವೆಯನ್ನು ಮುರಿದು ಹಾಕಲಾಯಿತು. ಇನ್ನೊಂದು ದಂತ ಕಥೆಗಳ ಪ್ರಕಾರ ಹೇಳುವಂತೆ, ಖಾಸಿ ಸಮುದಾಯದ ಏಳು ಉಪ ಬುಡಕಟ್ಟುಗಳ ಒಳಗೊಂಡಿರುವ ಕಿ ಹೆನ್ನಿವ್ ಟ್ರಿಪ್ (’ಏಳು ಗುಡಿಸಲುಗಳು')ಭೂಮಿಯ ಮೇಲಿನ ಮೊದಲ ವಲಸಿಗರು ಎಂದು ಹೇಳಲಾಗುತ್ತದೆ.

ಫೆಬ್ರವರಿ ಮೊದಲ ಭಾನುವಾರ,  ವಾರ್ಷಿಕ ಬುಡಕಟ್ಟು ತೀರ್ಥಯಾತ್ರೆ ನಡೆಸಲಾಗುತ್ತಿದ್ದು, ಸೆಂಗ್ ಖಾಸಿ ಜನರು ತಮ್ಮ ಆಚರಣೆಗಳನ್ನು ಮತ್ತು ವಿಧಿಗಳನ್ನು ನಿರ್ವಹಿಸಲು ಸುಮಾರು ಒಂದು ಗಂಟೆ ಯಾತ್ರೆಯನ್ನು ಮಾಡಿ, ಈ ಶಿಖರದ ಅರ್ಧ ತಲುಪಿದ ನಂತರ ಅಲ್ಲಿ ತಮ್ಮ ಸಾಂಪ್ರದಾಯಿಕ ನೃತ್ಯ ಮತ್ತು ಹಾಡುಗಳನ್ನು ಹಾಡುತ್ತಾ ಕುಣಿಯುತ್ತಾರೆ.

ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರುಪ್ರದೇಶವನ್ನು ಸುತ್ತುವರಿದಿರುವ ವೈಶಾಲ್ಯತೆ ಜೊತೆಗೆ ಬೆಟ್ಟಗಳ ಮೇಲಿನಿಂದ ಗ್ರಾಮಾಂತರ  ಪ್ರದೇಶದ ಅದ್ಭುತ ನೋಟವನ್ನು ಸವಿಯಬಹುದು. ಯು ಲುಮ್ ಸೋಹ್ಟೆನ್ಬರ್ಗ್ ಶಿಖರ ಗರಿಷ್ಠ 1.344 ಮೀಟರ್ ಎತ್ತರದಲ್ಲಿದೆ, ಮತ್ತು ಉಮಿಯಮ್ ಕೆರೆಯ ಸಮೀಪದಲ್ಲಿದೆ. ಶಿಲಾಂಗ್ ನಿಂದ17 ಕಿಲೋಮೀಟರ್ ದೂರದಲ್ಲಿರುವ ಈ ಸ್ಥಳ,  ಶಿಲಾಂಗ್ ನಿಂದ ಒಂದು ಸ್ಥಳೀಯ ಟ್ಯಾಕ್ಸಿ ಅಥವಾ ಪ್ರವಾಸಿ ವಾಹನ ನೇಮಕದ ಮೂಲಕ ಈ ಗಮ್ಯಸ್ಥಾನವನ್ನು ತಲುಪಬಹುದು.

One Way
Return
From (Departure City)
To (Destination City)
Depart On
05 Aug,Wed
Return On
06 Aug,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
05 Aug,Wed
Check Out
06 Aug,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
05 Aug,Wed
Return On
06 Aug,Thu