Search
  • Follow NativePlanet
Share
ಮುಖಪುಟ » ಸ್ಥಳಗಳು » ರಾವಂಗ್ಲಾ » ಆಕರ್ಷಣೆಗಳು
  • 01ಬುದ್ಧ ಪಾರ್ಕ್ (ಶಾಕ್ಯ ಮುನಿ ಯೋಜನೆ)

    ಬುದ್ಧ ಪಾರ್ಕ್ ಅನ್ನು ರಬೊಂಗ್‍ನ ಸ್ಥಳೀಯರು 2006ನೇ ಇಸವಿಯಲ್ಲಿ ಭಗವಾನ್ ಗೌತಮ ಬುದ್ಧನ 2550ನೇ ಜನ್ಮೋತ್ಸವದ ಸವಿ ನೆನಪಿಗಾಗಿ ನಿರ್ಮಿಸಿದರು. ಅವರು ಭಗವಾನ್ ಬುದ್ಧನ ಜನ್ಮೋತ್ಸವವನ್ನು ಆಚರಿಸಲು ಇಲ್ಲಿ ಒಂದು ವಿಗ್ರಹವನ್ನು ನಿರ್ಮಿಸಿದರು.

    ಈ ಯೋಜನೆಯನ್ನು ರಾವಂಗ್ಲಾದಲ್ಲಿ ಪ್ರವಾಸೋದ್ಯಮ ಮತ್ತು ಯಾತ್ರೆಗಳನ್ನು...

    + ಹೆಚ್ಚಿಗೆ ಓದಿ
  • 02ಬೊರೊಂಗ್ ಮತ್ತು ರಲೊಂಗ್ ಬಿಸಿ ನೀರಿನ ಬುಗ್ಗೆಗಳು

    ಬೊರೊಂಗ್ ಮತ್ತು ರಲೊಂಗ್ ಬಿಸಿ ನೀರಿನ ಬುಗ್ಗೆಗಳು

    ಬೊರೊಂಗ್ ಮತ್ತು ರಲೊಂಗ್ ಬಿಸಿ ನೀರಿನ ಬುಗ್ಗೆಗಳು ಸರಿ ಸುಮಾರು 7 ಕಿ.ಮೀ ದೂರಗಳಲ್ಲಿ ನೆಲೆಗೊಂಡಿವೆ. ಈ ಎರಡೂ ಬಿಸಿನೀರಿನ ಬುಗ್ಗೆಗಳು ತಮ್ಮಲ್ಲಿರುವ ಔಷಧೀಯ ಗುಣಗಳಿಂದ ಅತ್ಯಂತ ಜನಪ್ರಿಯಗೊಂಡಿವೆ. ಇಲ್ಲಿಗೆ ಭೇಟಿ ನೀಡುವವರಿಗೆ ತಾತ್ಕಾಲಿಕವಾದ ಕುಟೀರಗಳು ಬಾಡಿಗೆಗೆ ದೊರೆಯುತ್ತವೆ. ಆದರೆ ಪ್ರವಾಸಿಗರು ಇಲ್ಲಿಗೆ ಭೇಟಿ...

    + ಹೆಚ್ಚಿಗೆ ಓದಿ
  • 03ಮಯೆನಂ ಬೆಟ್ಟ

    ಮಯೆನಂ ಬೆಟ್ಟ

    ಮಯೆನಂ ಬೆಟ್ಟವು ಸಿಕ್ಕಿಂನ ಒಂದು ಸುಂದರವಾದ ಚಾರಣದ ಸ್ಥಳಗಳಲ್ಲಿ ಒಂದಾಗಿದೆ. ಇದು ಸಮುದ್ರ ಮಟ್ಟದಿಂದ 10.330 ಅಡಿ ಎತ್ತರದಲ್ಲಿ ನೆಲೆಗೊಂಡಿದ್ದು, ಮತ್ತೆಲ್ಲಿಯೂ ಕಾಣ ಸಿಗದಂತಹ ಸುಂದರವಾದ ಬೆಟ್ಟಗುಡ್ಡಗಳ ನೋಟವನ್ನು ನೋಡಲು ಒದಗಿಸುತ್ತದೆ.

    ರಾವಂಗ್ಲದಿಂದ ಮಯೆನಂಗೆ ತಲುಪಲು ಮೂರು ಗಂಟೆಗಳ ಕಾಲ್ನಡಿಗೆಯ...

    + ಹೆಚ್ಚಿಗೆ ಓದಿ
  • 04ಬೊರೊಂಗ್

    ಬೊರೊಂಗ್

    ಬೊರೊಂಗ್ ಎಂಬುದು ಸಿಕ್ಕಿಂನಲ್ಲಿರುವ ಒಂದು ನಯನ ಮನೋಹರವಾದ ಗ್ರಾಮವಾಗಿದೆ. ಇಲ್ಲಿನ  ಭೂಪ್ರದೇಶ ಮತ್ತು ಪ್ರಾಕೃತಿಕ ದೃಶ್ಯ ವೈಭವವು ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತಿದೆ. ಇಲ್ಲಿ ಒಂದು ಚಾರಣದ ಹಾದಿಯು ಹಾದು ಹೋಗುತ್ತದೆ. ಇದು ನಮ್‍ಚಿಯಿಂದ ಪ್ರಾರಂಭವಾಗಿ ಟೆಂಡೊಂಗ್‍ವರೆಗು ಸಾಗುತ್ತದೆ. ಈ...

    + ಹೆಚ್ಚಿಗೆ ಓದಿ
  • 05ಟಿನ್ಕಿಟಂ

    ಟಿನ್ಕಿಟಂ

    ಟಿನ್ಕಿಟಂ ಎಂಬುದು ದಕ್ಷಿಣ ಸಿಕ್ಕಿಂನಲ್ಲಿರುವ ಒಂದು ಸಣ್ಣ ಪಟ್ಟಣವಾಗಿದೆ. ಜಿಲ್ಲಾ ಕೇಂದ್ರದಿಂದ ಇಲ್ಲಿಗೆ ತಲುಪಲು ಕೇವಲ 45 ನಿಮಿಷಗಳ ಪ್ರಯಾಣಾವಧಿ ತಗುಲುತ್ತದೆ.

    ಈ ಸ್ಥಳವು ಇಲ್ಲಿ ಬೆಳೆಯುವ ಏಲಕ್ಕಿ ಬೆಳೆಗೆ ಹೆಸರುವಾಸಿಯಾಗಿದೆ. ಅಲ್ಲದೆ ಇಲ್ಲಿಂದ ಅನುಪಮವಾದ ಕಾಂಚನಜುಂಗಾ ಪರ್ವತದ ನೋಟ ಕಾಣಸಿಗುತ್ತದೆ. ಇದರ ಜೊತೆಗೆ...

    + ಹೆಚ್ಚಿಗೆ ಓದಿ
  • 06ಕ್ಯುಝಿಂಗ್ ಗ್ರಾಮ

    ಕ್ಯುಝಿಂಗ್ ಗ್ರಾಮ

    ಕ್ಯುಝಿಂಗ್ ಗ್ರಾಮವು ಸಿಕ್ಕಿಂನಲ್ಲಿ ಗ್ರಾಮ ಪ್ರವಾಸೋದ್ಯಮವನ್ನು ಪೋಷಿಸುತ್ತಿರುವ ಅತ್ಯಂತ ಪ್ರಮುಖ ಗ್ರಾಮವಾಗಿದೆ. ಈ ಗ್ರಾಮವು ರಾವಂಗ್ಲಾದಿಂದ 8 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಸಿಕ್ಕಿಂನ ಗ್ರಾಮೀಣ ಜೀವನ ಶೈಲಿಯನ್ನು ಅರಿತುಕೊಳ್ಳಲು ಹಾಗು ಸಿಕ್ಕಿಂ ಜನರ ಆತಿಥ್ಯದ ಸವಿ ತಿಳಿಯಲು ನೀವು ಈ ಗ್ರಾಮಕ್ಕೆ ಭೇಟಿ ನೀಡಬೇಕು....

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed