Search
  • Follow NativePlanet
Share
ಮುಖಪುಟ » ಸ್ಥಳಗಳು » ರಾವಂಗ್ಲಾ » ಆಕರ್ಷಣೆಗಳು » ಟಿನ್ಕಿಟಂ

ಟಿನ್ಕಿಟಂ, ರಾವಂಗ್ಲಾ

1

ಟಿನ್ಕಿಟಂ ಎಂಬುದು ದಕ್ಷಿಣ ಸಿಕ್ಕಿಂನಲ್ಲಿರುವ ಒಂದು ಸಣ್ಣ ಪಟ್ಟಣವಾಗಿದೆ. ಜಿಲ್ಲಾ ಕೇಂದ್ರದಿಂದ ಇಲ್ಲಿಗೆ ತಲುಪಲು ಕೇವಲ 45 ನಿಮಿಷಗಳ ಪ್ರಯಾಣಾವಧಿ ತಗುಲುತ್ತದೆ.

ಈ ಸ್ಥಳವು ಇಲ್ಲಿ ಬೆಳೆಯುವ ಏಲಕ್ಕಿ ಬೆಳೆಗೆ ಹೆಸರುವಾಸಿಯಾಗಿದೆ. ಅಲ್ಲದೆ ಇಲ್ಲಿಂದ ಅನುಪಮವಾದ ಕಾಂಚನಜುಂಗಾ ಪರ್ವತದ ನೋಟ ಕಾಣಸಿಗುತ್ತದೆ. ಇದರ ಜೊತೆಗೆ ಇಲ್ಲಿ ಪಫಿಯೊಪೆಡಿಲಮ್ ಫೈರೆನುಮ್ ಎಂಬ ಅಪರೂಪದ ಆರ್ಕಿಡ್ ( ಸೀತಾಳೆ ಹೂ) ಗಳು ಬೆಳೆಯುತ್ತವೆ. ಈ ಆರ್ಕಿಡ್‍ಗಳು ನವೆಂಬರ್ ಮತ್ತು ಡಿಸೆಂಬರ್ ತಿಂಗಳಿನಲ್ಲಿ ಬೆಳೆಯುತ್ತವೆ.

ಈ ಸ್ಥಳವು ಆಧುನಿಕ ನಾಗರೀಕತೆಯ ಎಲ್ಲಾ ಸೌಲಭ್ಯಗಳಿಂದ ದೂರವುಳಿದಿದೆ. ಇಲ್ಲಿ ವಿದ್ಯುತ್ ಸಂಪರ್ಕವಿಲ್ಲ. ಕೇಬಲ್ ಸಂಪರ್ಕವಿಲ್ಲ. ಸರಿಯಾದ ರಸ್ತೆಗಳು ಸಹ ಇಲ್ಲ. ಹಾಗಾಗಿ ಇದು ಪ್ರವಾಸಿಗರ ವಲಯದಲ್ಲಿ ಅಷ್ಟೇನು ಪ್ರಸಿದ್ಧಿಯಾಗಿಲ್ಲ. ಆದರೆ ನಿಮಗೇನಾದರು ನಾಗರೀಕತೆಯಿಂದ ದೂರವುಳಿದಿರುವ ಪ್ರಕೃತಿಯ ಸುಂದರ ಗ್ರಾಮವನ್ನು ನೋಡಬೇಕೆಂಬ ಬಯಕೆಯುಂಟಾದರೆ ಖಂಡಿತ ಇಲ್ಲಿಗೆ ಭೇಟಿ ನೀಡಿ.

One Way
Return
From (Departure City)
To (Destination City)
Depart On
08 Jun,Mon
Return On
09 Jun,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Jun,Mon
Check Out
09 Jun,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Jun,Mon
Return On
09 Jun,Tue