Search
  • Follow NativePlanet
Share
ಮುಖಪುಟ » ಸ್ಥಳಗಳು » ರಣಕ್‍ಪುರ್ » ಆಕರ್ಷಣೆಗಳು » ಸದ್ರಿ

ಸದ್ರಿ, ರಣಕ್‍ಪುರ್

1

ಸದ್ರಿಯು ರಾಜಸ್ಥಾನದ ಪಾಲಿ ಜಿಲ್ಲೆಯ ಪ್ರಮುಖ ಯಾತ್ರಾಸ್ಥಳಗಳಲ್ಲಿ ಒಂದಾಗಿ ಪರಿಗಣಿಸಲ್ಪಟ್ಟಿದೆ. ಹಿಂದೆ ಈ ನಗರವು ’ಮೇವಾಡದಿಂದ ಮಾರವಾಡಕ್ಕೆ ಇರುವ ಹೆಬ್ಬಾಗಿಲು’ ಎಂದು ಕರೆಯಲ್ಪಡುತ್ತಿತ್ತು. ಈ ಸ್ಥಳವು ಧಾರ್ಮಿಕ ಕಾರಣಗಳಿಗಾಗಿ ಜೈನ ಸಮುದಾಯದವರಿಗೆ ಮಹತ್ವದ ತಾಣವಾಗಿದೆ. ರಣಕ್‍ಪುರದ ದೇವಾಲಯ ಮತ್ತು ಶ್ರೀ ಪರಶುರಾಮ್ ಮಹಾದೇವ್ ಮಂದಿರಗಳಿಗೆ ಭೇಟಿಕೊಡಲು ಹೋಗುವ ಪ್ರವಾಸಿಗರಿಗೆ ಈ ಸ್ಥಳವು ಮೂಲ ನೆಲೆಯಾಗಿ ಕಾರ್ಯ ನಿರ್ವಹಿಸುತ್ತದೆ. ಈ ಸ್ಥಳದಲ್ಲಿರುವ ದೇವಾಲಯಗಳೊಂದಿಗೆ ಇಲ್ಲಿರುವ ವರಹಾವತಾರ್ ದೇವಾಲಯ ಮತ್ತು ಚಿಂತಾಮಣಿ ಪಾರ್ಶ್ವನಾಥ್ ದೇವಾಲಯ ಹಾಗು ಹಳೆಯದಾದ ಖುದಾಬಕ್ಷ್ ಬಾಬಾ ದರ್ಗಾವು ಇಲ್ಲಿನ ಪ್ರಸಿದ್ಧ ಆಕರ್ಷಣೆಗಳಲ್ಲಿ ಸ್ಥಾನ ಪಡೆದಿವೆ.

One Way
Return
From (Departure City)
To (Destination City)
Depart On
09 Jun,Tue
Return On
10 Jun,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Jun,Tue
Check Out
10 Jun,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Jun,Tue
Return On
10 Jun,Wed