Search
  • Follow NativePlanet
Share
ಮುಖಪುಟ » ಸ್ಥಳಗಳು » ರಣಕ್‍ಪುರ್ » ಆಕರ್ಷಣೆಗಳು » ಘನೇರಾವ್

ಘನೇರಾವ್, ರಣಕ್‍ಪುರ್

1

ಘನೇರಾವ್ ಎಂಬುದು ಹಲವು ದೊಡ್ಡ ಮತ್ತು ಸಣ್ಣ ಹಿಂದೂ ದೇವಾಲಯಗಳನ್ನು ಹೊಂದಿರುವ ಗ್ರಾಮವಾಗಿದೆ. ಇದು ಪ್ರಸಿದ್ಧವಾದ ರಣಕ್‍ಪುರ್ ಪಟ್ಟಣಕ್ಕೆ ಹತ್ತಿರದಲ್ಲಿರುವುದರಿಂದಾಗಿ ಪ್ರಖ್ಯಾತ ಪ್ರವಾಸಿ ಆಕರ್ಷಣೆಯಾಗಿದೆ. 11 ನೇಯ ಶತಮಾನದ ಜೈನ ದೇವಾಲಯಗಳ ಹೊರತಾಗಿ ಮುಚ್ಛಲ್ ಮಹಾವೀರ್ ದೇವಾಲಯ ಮತ್ತು ಗಜಾನಂದ್ ದೇವಾಲಯಗಳು ಇಲ್ಲಿರುವ ಪ್ರಸಿದ್ಧ ದೇವಾಲಯಗಳಾಗಿವೆ. ಭಕ್ತಾಧಿಗಳು ಇಲ್ಲಿ ಸಿದ್ದಿ ಮತ್ತು ರಿದ್ದಿಗಳ ಸಹಿತವಾದ ಗಣಪತಿಯ ಸುಂದರವಾದ ಮೂರ್ತಿಗಳನ್ನು ನೋಡಬಹುದು. ಹನುಮಾನ್ ಮತ್ತು ಬೈರೊ ಬಾಬಾ ಸ್ವಾಮಿಗಳ ಮೂರ್ತಿಗಳನ್ನು ಗಣಪತಿ ದೇವನ ಮೂಲ ಮೂರ್ತಿಯ ಎರಡೂ ಬದಿಗಳಲ್ಲಿ ಸ್ಥಾಪಿಸಲಾಗಿದೆ. ಈ ಮೂರ್ತಿಗಳು ಗಣಪತಿಯ ರಕ್ಷಕರೆಂದು ಇಲ್ಲಿ ನಂಬುತ್ತಾರೆ.

One Way
Return
From (Departure City)
To (Destination City)
Depart On
09 Jun,Tue
Return On
10 Jun,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Jun,Tue
Check Out
10 Jun,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Jun,Tue
Return On
10 Jun,Wed