Search
  • Follow NativePlanet
Share
ಮುಖಪುಟ » ಸ್ಥಳಗಳು » ರಣಕ್‍ಪುರ್ » ಆಕರ್ಷಣೆಗಳು
  • 01ರಣಕ್‍ಪುರ್ ಜೈನ ಮಂದಿರ

    ಜೈನರ ಐದು ಪ್ರಮುಖ ಯಾತ್ರಾಸ್ಥಳಗಳಲ್ಲಿ ರಣಕ್‍ಪುರ್ ಜೈನ ಮಂದಿರವು ಸಹ ಒಂದೆಂದು ಪರಿಗಣಿಸಲ್ಪಟ್ಟಿದೆ. ಪಶ್ಚಿಮಕ್ಕೆ ಅರಾವಳಿ ಪರ್ವತ ಶ್ರೇಣಿಗಳನ್ನು ಹೊಂದಿರುವ ಈ ದೇವಾಲಯವು ಆದಿನಾಥ ದೇವನಿಗಾಗಿ ನಿರ್ಮಿಸಲ್ಪಟ್ಟಿದೆ. ತೆಳು ಬಣ್ಣದ ಅಮೃತಶಿಲೆಯಿಂದ ನಿರ್ಮಾಣವಾಗಿರುವ ಈ ದೇವಾಲಯವು ನೋಡಲು ಅತ್ಯಂತ ಸುಂದರವಾಗಿದೆ. ದಂತಕಥೆಗಳ...

    + ಹೆಚ್ಚಿಗೆ ಓದಿ
  • 02ಮುಚ್ಛಲ್ ಮಹಾವೀರ ದೇವಾಲಯ

    ಮುಚ್ಛಲ್ ಮಹಾವೀರ ದೇವಾಲಯ

    ಈಶ್ವರನಿಗಾಗಿ ನಿರ್ಮಿಸಲಾಗಿರುವ ಮುಚ್ಛಲ್ ಮಹಾವೀರ ದೇವಾಲಯವು ರಾಜಸ್ಥಾನದ ಪಾಲಿ ಜಿಲ್ಲೆಯಲ್ಲಿದೆ. . ಇದು ಕುಂಭಾಲ್‍ಘರ್ ವನ್ಯಧಾಮದಿಂದ 5 ಕಿ.ಮೀ ದೂರದಲ್ಲಿರುವ ಘನೇರಾವ್ ಬಳಿಯಲ್ಲಿ ನೆಲೆಗೊಂಡಿದೆ. ಈ ದೇವಾಲಯವು ಮೀಸೆ ಹೊಂದಿರುವ ಶಿವನ ಮೂರ್ತಿಗಾಗಿ ಹೆಸರುವಾಸಿಯಾಗಿದೆ. ಈ ದೇವಾಲಯದ ಪ್ರವೇಶದ್ವಾರದಲ್ಲಿ ಪಹರೆ ಕಾಯುವ...

    + ಹೆಚ್ಚಿಗೆ ಓದಿ
  • 03ಸೂರ್ಯ ದೇವಾಲಯ

    ಸೂರ್ಯ ದೇವಾಲಯ

    ಸೂರ್ಯನಾರಾಯಣ ದೇವಾಲಯವೆಂದು ಸಹ ಕರೆಯಲ್ಪಡುವ ಸೂರ್ಯ ದೇವಾಲಯವು ರಣಕ್‍ಪುರದ ಜೈನ ದೇವಾಲಯಕ್ಕೆ ಸಮೀಪದಲ್ಲಿ ನೆಲೆಗೊಂಡಿದೆ. ಈ ದೇವಾಲಯವು ಗತಕಾಲದ ಕಲಾವಿದರ ಶ್ರೇಷ್ಠ ಕಲಾಭಿವ್ಯಕ್ತಿಯನ್ನು ಅತ್ಯುತ್ತಮವಾಗಿ ಪ್ರತಿನಿಧಿಸುತ್ತದೆ. ಇದರ ಬಹುಭುಜಾಕೃತಿಯ ಗೋಡೆಯ ಮೇಲೆ ಸೈನಿಕರು, ಕುದುರೆಗಳು ಮತ್ತು ದೇವಾನುದೇವತೆಗಳನ್ನು...

    + ಹೆಚ್ಚಿಗೆ ಓದಿ
  • 04ಸದ್ರಿ

    ಸದ್ರಿ

    ಸದ್ರಿಯು ರಾಜಸ್ಥಾನದ ಪಾಲಿ ಜಿಲ್ಲೆಯ ಪ್ರಮುಖ ಯಾತ್ರಾಸ್ಥಳಗಳಲ್ಲಿ ಒಂದಾಗಿ ಪರಿಗಣಿಸಲ್ಪಟ್ಟಿದೆ. ಹಿಂದೆ ಈ ನಗರವು ’ಮೇವಾಡದಿಂದ ಮಾರವಾಡಕ್ಕೆ ಇರುವ ಹೆಬ್ಬಾಗಿಲು’ ಎಂದು ಕರೆಯಲ್ಪಡುತ್ತಿತ್ತು. ಈ ಸ್ಥಳವು ಧಾರ್ಮಿಕ ಕಾರಣಗಳಿಗಾಗಿ ಜೈನ ಸಮುದಾಯದವರಿಗೆ ಮಹತ್ವದ ತಾಣವಾಗಿದೆ. ರಣಕ್‍ಪುರದ ದೇವಾಲಯ ಮತ್ತು ಶ್ರೀ...

    + ಹೆಚ್ಚಿಗೆ ಓದಿ
  • 05ಘನೇರಾವ್

    ಘನೇರಾವ್

    ಘನೇರಾವ್ ಎಂಬುದು ಹಲವು ದೊಡ್ಡ ಮತ್ತು ಸಣ್ಣ ಹಿಂದೂ ದೇವಾಲಯಗಳನ್ನು ಹೊಂದಿರುವ ಗ್ರಾಮವಾಗಿದೆ. ಇದು ಪ್ರಸಿದ್ಧವಾದ ರಣಕ್‍ಪುರ್ ಪಟ್ಟಣಕ್ಕೆ ಹತ್ತಿರದಲ್ಲಿರುವುದರಿಂದಾಗಿ ಪ್ರಖ್ಯಾತ ಪ್ರವಾಸಿ ಆಕರ್ಷಣೆಯಾಗಿದೆ. 11 ನೇಯ ಶತಮಾನದ ಜೈನ ದೇವಾಲಯಗಳ ಹೊರತಾಗಿ ಮುಚ್ಛಲ್ ಮಹಾವೀರ್ ದೇವಾಲಯ ಮತ್ತು ಗಜಾನಂದ್ ದೇವಾಲಯಗಳು ಇಲ್ಲಿರುವ...

    + ಹೆಚ್ಚಿಗೆ ಓದಿ
  • 06ನರ್ಲೈ

    ನರ್ಲೈ

    ನರ್ಲೈ ಎಂಬುದು ರಾಜಸ್ಥಾನದ ಪಾಲಿ ಜಿಲ್ಲೆಯಲ್ಲಿರುವ ಒಂದು ಸಣ್ಣ ಗ್ರಾಮವಾಗಿದೆ. ಪ್ರಸಿದ್ಧ ರಣಕ್‍ಪುರ್ ಪಟ್ಟಣದಿಂದ 6 ಕಿ,ಮೀ ದೂರದಲ್ಲಿರುವ ಈ ಗ್ರಾಮವು ಒಂದು ಬೆಟ್ಟದ ಬುಡದಲ್ಲಿದೆ. ಈ ಪ್ರಾಂತ್ಯದಲ್ಲಿ ಪ್ರವಾಸಿಗರು ಹಲವಾರು ಜೈನರ ಮತ್ತು ಹಿಂದೂಗಳ ದೇವಾಲಯಗಳನ್ನು ಕಾಣಬಹುದು. ಇಲ್ಲಿರುವ ಜೈನರ ಪ್ರಥಮ ತೀರ್ಥಂಕರನಾದ...

    + ಹೆಚ್ಚಿಗೆ ಓದಿ
  • 07ಡೆಸೂರಿ

    ಡೆಸೂರಿ

     

    ಡೆಸೂರಿ ಪಾಲಿ ಜಿಲ್ಲೆಯಲ್ಲಿರುವ ಒಂದು ಸಣ್ಣ ಗ್ರಾಮವಾಗಿದೆ. ಇದು ರಣಕ್‍ಪುರದಿಂದ 16 ಕಿ.ಮೀ ಗಳಷ್ಟು ದೂರದಲ್ಲಿದೆ. ಹಿಂದೂಗಳ ಪ್ರಮುಖ ದೇವರುಗಳಾದ ಶಿವ,ನವೀ ಮಾತಾ ಮತ್ತು ಹನುಮಾನ್ ದೇವರ ದೇವಾಲಯಗಳನ್ನು ಈ ಸ್ಥಳದಲ್ಲಿ ಕಾಣಬಹುದು ಅವು ಇಲ್ಲಿನ ಪ್ರಮುಖ ಆಕರ್ಷಣೆಗಳಾಗಿವೆ. ಡೆಸೂರಿ ಬಳಿಯಲ್ಲಿ ಪರ್ಸುರಾಮ್...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed