Search
  • Follow NativePlanet
Share
ಮುಖಪುಟ » ಸ್ಥಳಗಳು » ರಾಜೌರಿ » ಆಕರ್ಷಣೆಗಳು » ಥನ್ನಮಂಡಿ ಸರಾಯಿ

ಥನ್ನಮಂಡಿ ಸರಾಯಿ, ರಾಜೌರಿ

0

ಥನ್ನಮಂಡಿ ಸರಾಯಿ ಹಳೆಯ ಮೊಘಲ್ ರಸ್ತೆಯ ಮೇಲೆ ಇದೆ. ಇದು ರಾಜೌರಿಯಿಂದ ಉತ್ತರ ದಿಕ್ಕಿನಲಲ್ಲಿ 24 ಕಿ.ಮೀ ದೂರದಲ್ಲಿದೆ. ರತನ್ ಶಾಹ್ ಪೀರ್ ಪಾಸ್ ಮೂಲಕ ಕಾಶ್ಮೀರಕ್ಕೆ ತಲುಪುವ ಪ್ರವಾಸಿಗರಿಗೆ ಇದೊಂದು ವಿಶ್ರಾಂತಿ ಧಾಮದ ಹಾಗೆ ಕಾರ್ಯ ನಿರ್ವಹಿಸುತ್ತದೆ. ಇದು ಜನರ ನಡುವೆ ಇಲ್ಲಿನ ಸುಂದರವಾದ ಹಾಗೂ ಅಪರೂಪವಾದ ಆಭರಣಗಳ ಕಲಾಕೃತಿಗಳಿಗೆ ಪ್ರಸಿದ್ಧವಾಗಿದೆ. ಇಲ್ಲಿ ಪ್ರವಾಸಿಗರು ಎರಡು ಪ್ರದೇಶಗಳನ್ನು ಕಾಣಬಹುದಾಗಿದೆ. ಈ ಪ್ರದೇಶಗಳು ಕೇವಲ ಗೋಡೇಗಳಿಂದ ರಕ್ಷಿಸಲ್ಪಟ್ಟಿದೆ. ಅವುಗಳಲ್ಲಿ ಒಂದು ಆಮ್ ಖೇಸಾ ಮತ್ತೊಂದು ಸೆಲ್ಯುಲರ್ ಪ್ರಾಂಗಣ.

ಇವುಗಳಲ್ಲಿ 36 ಕಿರುಕೋಣೆಗಳು ಹಾಗೂ  2 ಆಯತಾಕಾರದ ಕೊಠಡಿಗಳು ಮೊದಲ ಸಂಕೀರ್ಣದಲ್ಲಿದೆ. ಇಲ್ಲಿಗೆ ತಲುಪಿದ ಬಳಿಕ ಈ ಕೋಣೆಗಳು ನಿಮ್ಮನ್ನು ಕಮಾನಿನ ಗೋಡೆಗಳ ಮೂಲಕ ಅಂಗಣದೊಳಗೆ ಕರೆದುಕೊಂಡು ಹೋಗುತ್ತವೆ. ಆಯತಾಕಾರದ ಕೊಠಡಿಗಳು 3 ಕೋಣೆಗಳನ್ನು ಹೊಂದಿದ್ದು ಮೂರಕ್ಕೂ ಬೇರೆ ಬೇರೆಯಾದ ಬಾಗಿಲುಗಳಿವೆ. ಥನ್ನಮಂಡಿ ಸರಾಯಿಯಲ್ಲಿ ಒಳಗಿನೊಳಗೆ ಸಂಪರ್ಕ ಇರುವ ಮೂರು ದೊಡ್ಡ ಕೊಠಡಿಗಳನ್ನೂ ಕಾಣಬಹುದು. ಹಲವು ಅಲಂಕಾರಿಕ ರಚನೆಗಳನ್ನೂ ನಾವಿಲ್ಲಿ ಕಾಣಬಹುದು. ಥನ್ನಮಂಡಿ ಸರಾಯಿಯಿಂದ ಕೇವಲ 6-7 ಕಿ.ಮೀ ದೂರದಲ್ಲಿರುವ ಶಾಹ್ದರಾ ಶರಿಫ್ ಅನ್ನೂ ಭೇಟಿ ನೀಡಬಹುದು.

One Way
Return
From (Departure City)
To (Destination City)
Depart On
15 Mar,Sun
Return On
16 Mar,Mon
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
15 Mar,Sun
Check Out
16 Mar,Mon
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
15 Mar,Sun
Return On
16 Mar,Mon