Search
  • Follow NativePlanet
Share
ಮುಖಪುಟ » ಸ್ಥಳಗಳು » ಪುಷ್ಕರ್ » ಆಕರ್ಷಣೆಗಳು » ಪುಷ್ಕರ್ ಸರೋವರ

ಪುಷ್ಕರ್ ಸರೋವರ, ಪುಷ್ಕರ್

6

ಅರ್ಧಗೋಳಾಕೃತಿಯನ್ನು ಹೊಂದಿರುವ ಈ ಪವಿತ್ರ ಜಲಕೊಳವನ್ನು 'ತೀರ್ಥರಾಜ' ವೆಂದೂ ಕರೆಯಲಾಗುತ್ತದೆ. ಹಿಂದು ಪುರಾಣದ ಪ್ರಕಾರ, ಬ್ರಹ್ಮದೇವನು ವಜ್ರನಾಭನೆಂಬ ಅಸುರನನ್ನು ಸಂಹರಿಸಲು ಉಪಯೋಗಿಸಿದ ಕಮಲದ ಹೂವಿನ ಒಂದು ಪಕುಳಿಯಿಂದ ಈ ಸರೋವರವು ಉತ್ಪತ್ತಿಯಾಗಿದೆ. ಈ ಸರೋವರವು ಸುಮಾರು 10 ಮೀ ಆಳವನ್ನು ಹೊಂದಿದೆ. ಈ ಸರೋವರದ ಸುತ್ತಮುತ್ತ 300 ಕ್ಕೂ ಅಧಿಕ ದೇವಸ್ಥಾನಗಳು ಮತ್ತು 52 ಘಾಟ್ ಗಳಿದ್ದು ಭಕ್ತಾದಿಗಳು ಸಾಲುಸಾಲಾಗಿ ಈ ಸರೋವರದ ಪವಿತ್ರ ಸ್ನಾನವನ್ನು ಮಾಡುತ್ತಾರೆ. ಈ ಸರೋವರದ ಪವಿತ್ರ ಸ್ನಾನವು ಮೋಕ್ಷವನ್ನು ಕೊಡುತ್ತದೆ ಎಂಬುದು ಜನರ ನಂಬಿಕೆಯಾಗಿದೆ. ಅಷ್ಟೆ ಅಲ್ಲ, ಪಾಪ ವಿನಾಶ, ರೋಗಗಳ ನಾಶ ಹಾಗು ವಿವಿಧ ಬಗೆಯ ಚರ್ಮರೋಗಗಳಿಗೆ, ಈ ಸೀರು ರಾಮಬಾಣವಾಗಿದೆ ಎಂದು ನಂಬಲಾಗಿದೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat