Search
  • Follow NativePlanet
Share
ಮುಖಪುಟ » ಸ್ಥಳಗಳು » ಪುಷ್ಕರ್ » ಆಕರ್ಷಣೆಗಳು » ಒಂಟೆ ಸಫಾರಿ

ಒಂಟೆ ಸಫಾರಿ, ಪುಷ್ಕರ್

2

ಇಲ್ಲಿ ಮರಳು ದಿಬ್ಬಗಳ ಮೇಲೆ ಒಂಟೆ ಸಫಾರಿಯು ಅದ್ಭುತವಾಗಿರುತ್ತದೆ. ಬೇಕಾದರೆ, ಈ ಸಫಾರಿಯಲ್ಲಿ ಅಲ್ಲಲ್ಲಿ ಮರಳುಗಾಡಿನಲ್ಲಿ ಕ್ಯಾಂಪ್ ಗಳನ್ನು ಹಾಕಲೂ ಅವಕಾಶವಿರುತ್ತದೆ. ಈ ಸಫಾರಿಯು ಮರುಳುಗಾಡಿನ ಭವ್ಯತೆಯನ್ನು ಸವಿಯಲು ಒಂದು ಉತ್ತಮ ವಿಧಾನವಾಗಿದೆ. ಇಷ್ಟವಿದ್ದಲ್ಲಿ ತಂಗಲೂ ಕೂಡ ವ್ಯವಸ್ಥೆಯಿರುತ್ತದೆ. ಈ ವಿಧವಾದ ಸಾಹಸಮಯ ಸಫಾರಿಯು, ಸವಾರನ ಸಾಮರ್ಥ್ಯಕ್ಕನುಗುಣವಾಗಿ ಎರಡು ದಿನಗಳಿಂದ ಹಿಡಿದು ತಿಂಗಳುಗಟ್ಟಲೆ ಕಾಲಮಿತಿಯನ್ನು ಹೊಂದಿರುತ್ತದೆ ಮತ್ತು ಅನುಭವಿ ಪ್ರಯಾಣಿಕರ ರಕ್ಷಣೆಯೂ ಜೊತೆಗಿರುತ್ತದೆ. ಈ ಒಟ್ಟಾರೆ ಸಾಹಸವು ಕಠಿಣವಾಗಿದ್ದರೂ ಕೂಡ, ಒಂದು ಅಲೌಕಿಕ ಅನುಭವ ನಿಮಗೆ ದೊರೆಯುವಂತೆ ಮಾಡುತ್ತದೆ.

One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu