ತುಳಸಿ ಬಾಗ್ ಒಂದು ಶಾಪಿಂಗ್ ಪ್ರದೇಶ. ಇದು ಪುಣೆ ನಗರದ ಮಾರುಕಟ್ಟೆಯಾಗಿದ್ದು, ಇಲ್ಲಿ ಎಲ್ಲ ಸಾಮಾನುಗಳೂ ಲಭ್ಯ. ಪ್ರಸಾಧನಗಳಿಂದ ಆಭರಣಗಳು ಮತ್ತು ದಿನನಿತ್ಯದ ಸಾಮಗ್ರಿಗಳು ಎಲ್ಲವನ್ನೂ ಇಲ್ಲಿ ಖರೀದಿಸಬಹುದು. ಆಹಾರ ಮತ್ತು ತರಕಾರಿಗಳೂ ಕೂಡಾ ಇಲ್ಲಿನ ಕೆಲವು ಪ್ರದೇಶಗಳಲ್ಲಿ ಲಭ್ಯ.
ವುಮನ್ಸ್‌ಮಾಲ್ ಎಂದೇ ಖ್ಯಾತಿಯಾಗಿರುವ ಇದು ಮಹಿಳೆಯರ ಪಾಲಿನ ಸ್ವರ್ಗವಾಗಿದ್ದು, ಮನಸೋ ಇಚ್ಛೆ ಮಹಿಳೆಯರು ಇಲ್ಲಿ ಶಾಪ್ ಮಾದಡಬಹುದು.


Click it and Unblock the Notifications