Search
  • Follow NativePlanet
Share
ಮುಖಪುಟ » ಸ್ಥಳಗಳು » ಪುಣೆ » ಆಕರ್ಷಣೆಗಳು » ಶಿಂಧೆಯ ಚತ್ರಿ

ಶಿಂಧೆಯ ಚತ್ರಿ, ಪುಣೆ

2

18ನೇ ಶತಮಾನದ ಪ್ರಮುಖ ಮರಾಠಾ ವ್ಯಕ್ತಿಯಾಗಿದ್ದ ಶ್ರೀ ಮಹಾಡ್ಜು ಶಿಂಧೆಯ ನೆನಪಿಗಾಗಿ ಈ ಶಿಂಧೆಯ ಚತ್ರಿಯನ್ನು ನಿರ್ಮಿಸಲಾಗಿದೆ. ಪೇಷ್ವಾ ಆಡಳಿತದಲ್ಲಿ ಶಿಂಧೆಯು ಮರಾಠಾ ಸೇನೆಯ ಕಮಾಂಡರ್-ಇನ್‌-ಚೀಫ್‌ ಆಗಿದ್ದ. ಈ ಕಟ್ಟಡವನ್ನು ವಾಸ್ತು ಪ್ರಕಾರ ನಿರ್ಮಿಸಲಾಗಿದ್ದು, ಸುಂದರವಾಗಿ ನಿರ್ಮಿಸಲಾಗಿದೆ.

ಈ ಕಟ್ಟಡವು ಪುಣೆ ನಗರದ ವಾನೋವ್ರಿಯಲ್ಲಿದೆ. ಇದು ಎಲ್ಲಾ ದಿನಗಳಲ್ಲಿ ಬೆಳಗ್ಗೆ 6 ಘಂಟೆಯಿಂದ ರಾತ್ರಿ 9 ಘಂಟೆಯವರೆಗೆ ವೀಕ್ಷಣೆಗೆ ತೆರೆದಿರುತ್ತದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed