Search
  • Follow NativePlanet
Share
ಮುಖಪುಟ » ಸ್ಥಳಗಳು » ಪ್ರತಾಪಗಡ್ » ಆಕರ್ಷಣೆಗಳು

ಪ್ರತಾಪಗಡ್ ಆಕರ್ಷಣೆಗಳು

  • 01ಬೇಲಾ ಭವಾನಿ ದೇವಸ್ಥಾನ

    ಬೇಲಾ ಭವಾನಿ ದೇವಸ್ಥಾನ

    ಬೇಲಾ ಪ್ರತಾಪಘಡ್, ಪ್ರತಾಪಘಡ್ ನ ಕೇಂದ್ರ ಕಾರ್ಯಸ್ಥಾನವಾಗಿದೆ.  ಸಾಯಿ ನದಿಯ ತೀರದಲ್ಲಿರುವ ಬೇಲಾ ಭವಾನಿ ದೇವಸ್ಥಾನದ ಕಾರಣ ಈ ಊರು ಬೇಲಾ ಪ್ರತಾಪಘಡ್ ಎಂದು ನಾಮಾಂಕಿತವಾಗಿದೆ.  ಭಗವಾನ್ ಶ್ರೀ ರಾಮಚಂದ್ರನು ಮುಸ್ಸಂಜೆಯ ವೇಳೆ ಈ ನದಿಯನ್ನು ದಾಟಿದ್ದು, ಅದಕ್ಕೂ ಮೊದಲು ಈ ಸ್ಥಳದಲ್ಲಿ ನಿಂತು ದೇವಿಗೆ ತನ್ನ...

    + ಹೆಚ್ಚಿಗೆ ಓದಿ
  • 02ಘುಶ್ಮೇಶ್ವರನಾಥ ಧಾಮ

    ಘುಶ್ಮೇಶ್ವರನಾಥ ಧಾಮ

    ಪ್ರತಾಪಘಡದ ಲಾಲ್ ಗಂಜ್ ಅಜ್ ಹರ ಎಂಬ ಜಿಲ್ಲೆಯಲ್ಲಿ ಘುಶ್ಮೇಶ್ವರನಾಥ ಧಾಮವಿದೆ.  ಈ ದೇವಸ್ಥಾನದ ಕಾರಣದಿಂದ ಈ ಪಟ್ಟಣವು ಸಾಮಾನ್ಯವಾಗಿ ಐತಿಹಾಸಿಕ ಯಾತ್ರಾಸ್ಥ ಳವೆಂದು ಗುರುತಿಸಲ್ಪಟ್ಟಿದೆ.  ರಾಮಾಯಣದ ಕಾಲದಲ್ಲಿ ಭಗವಾನ್ ಶ್ರೀ ರಾಮಚಂದ್ರನು ಈ ಸ್ಥಳದ ಮೂಲಕ ಸಾಗಿದ್ದನು ಎಂದು ಪುರಾಣಗಳು ಹೇಳುತ್ತವೆ.  ಧಾಮದ...

    + ಹೆಚ್ಚಿಗೆ ಓದಿ
  • 03ಭಯಹರನಾಥ ಧಾಮ

    ಭಯಹರನಾಥ ಧಾಮವು ಭಾರತದ ಅತ್ಯಂತ ಪ್ರಾಚೀನ ಹಾಗೂ ಐತಿಹಾಸಿಕ ಶಿವಲಿಂಗ ದೇವಾಲಯಗಳಲ್ಲಿ ಒಂದಾಗಿದೆ.  ನಯನಮನೋಹರವಾದ ಗ್ರಾಮೀಣ ಪ್ರದೇಶದಲ್ಲಿ ಈ ದೇವಾಲಯವಿದೆ.  ಬಕುಲಾಹಿ ನದಿಯ ದಡದ ಮೇಲೆ ಕತ್ರಾ ಗುಲಾಬ್ ಸಿಂಗ್ ಇದೆ.  ಈ ದೇವಾಲಯವು ಉತ್ತರಪ್ರದೇಶ ರಾಜ್ಯದ ಅತಿ ಜನಪ್ರಿಯ ಪುಣ್ಯಕ್ಷೇತ್ರವಾಗಿದೆ.

    ಈ...

    + ಹೆಚ್ಚಿಗೆ ಓದಿ
  • 04ನಾಗ ವಾಸುಕಿ ದೇವಸ್ಥಾನ

    ನಾಗ ವಾಸುಕಿ ದೇವಸ್ಥಾನ

    ಪುರಾಣಗಳಲ್ಲಿ ಈ ದೇವಸ್ಥಾನದ ಕುರಿತು ಉಲ್ಲೇಖವಿದೆ.  ಈ ದೇವಸ್ಥಾನವು ಅದ್ವಿತೀಯವಾಗಿದ್ದು, ನಾಗ (ಹಾವು) ವಾಸುಕಿಯು ಈ ದೇವಳದ ಪ್ರಧಾನ ದೈವವಾಗಿದ್ದು, ಪ್ರತಿಮೆಯು ದೇವಾಲಯದ ಕೇಂದ್ರ ಭಾಗದಲ್ಲಿದೆ.  ಹತ್ತನೆಯ ಶತಮಾನದ ಕಾಲದಲ್ಲಿಯೇ ಈ ಸ್ಥಳದಲ್ಲಿ ದೇವಾಲಯವೊಂದು ಇತ್ತು ಎಂಬ ನಂಬಿಕೆ ಇದೆಯಾದರೂ, ಈಗಿರುವ ದೇವಾಲಯದ...

    + ಹೆಚ್ಚಿಗೆ ಓದಿ
  • 05ಕೋಟ್ ಬೌಧ್ಧ ಸನ್ಯಾಸಿ ಮಠ

    ಕೋಟ್ ಬೌಧ್ಧ ಸನ್ಯಾಸಿ ಮಠ

    ಕೋಟ್ ಸನ್ಯಾಸಿ ಮಠವು ರಂಜೀತ್ ಪುರ್ ನಲ್ಲಿ  1978 ರಲ್ಲಿ ನಿರ್ಮಾಣಗೊಂಡಿದೆ.  ಪ್ರತಾಪಘಡ ರೈಲ್ವೆ ನಿಲ್ದಾಣದಿಂದ ಕೇವಲ 5 ಕಿ.ಮೀ. ದೂರದಲ್ಲಿದೆ.  ಕಟ್ಟಡ ಸಂಕೀರ್ಣವು ಸನ್ಯಾಸಿ ಮಠ ಹಾಗೂ ಬುದ್ಧನ ದೇವಾಲಯವನ್ನು ಹೊಂದಿದ್ದು ಬೆಳಗ್ಗೆ 6 ರಿಂದ 8 ರವರೆಗೂ ಸಂದರ್ಶಕರಿಗಾಗಿ ತೆರೆದಿರುತ್ತದೆ.  ಬುದ್ಧ...

    + ಹೆಚ್ಚಿಗೆ ಓದಿ
  • 06ಸಾಯಿ ನದಿ

    ಸಾಯಿ ನದಿ

    ಉತ್ತರಪ್ರದೇಶ ರಾಜ್ಯದ ಇತರ ಜಿಲ್ಲೆಗಳೊಂದಿಗೆ, ಸಾಯಿ ನದಿಯು ಪ್ರತಾಪಘಡ್ ದ ಮೂಲಕವೂ ಹರಿಯುತ್ತದೆ.  ಈ ನದಿಯು ಪುರಾಣ ಪ್ರಸಿದ್ಧವಾಗಿದ್ದು ಹಿಂದೂಗಳಿಗೆ ಪವಿತ್ರ ನದಿಯೆಂದು ಪರಿಗಣಿತವಾಗಿದೆ.  ಪುರಾಣಗಳಲ್ಲಿ ಹಾಗೂ ಗೋಸ್ವಾಮಿ ತುಳಸಿದಾಸರ ರಾಮಚರಿತ ಮಾನಸದಲ್ಲಿ ಈ ನದಿಯ ಉಲ್ಲೇಖವಿದೆ. ವಾಸ್ತವದಲ್ಲಿ, ಪುರಾಣಗಳು...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
23 Apr,Tue
Return On
24 Apr,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Apr,Tue
Check Out
24 Apr,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Apr,Tue
Return On
24 Apr,Wed