Search
  • Follow NativePlanet
Share
ಮುಖಪುಟ » ಸ್ಥಳಗಳು » ಪ್ರತಾಪಗಡ್ » ಆಕರ್ಷಣೆಗಳು » ಘುಶ್ಮೇಶ್ವರನಾಥ ಧಾಮ

ಘುಶ್ಮೇಶ್ವರನಾಥ ಧಾಮ, ಪ್ರತಾಪಗಡ್

1

ಪ್ರತಾಪಘಡದ ಲಾಲ್ ಗಂಜ್ ಅಜ್ ಹರ ಎಂಬ ಜಿಲ್ಲೆಯಲ್ಲಿ ಘುಶ್ಮೇಶ್ವರನಾಥ ಧಾಮವಿದೆ.  ಈ ದೇವಸ್ಥಾನದ ಕಾರಣದಿಂದ ಈ ಪಟ್ಟಣವು ಸಾಮಾನ್ಯವಾಗಿ ಐತಿಹಾಸಿಕ ಯಾತ್ರಾಸ್ಥ ಳವೆಂದು ಗುರುತಿಸಲ್ಪಟ್ಟಿದೆ.  ರಾಮಾಯಣದ ಕಾಲದಲ್ಲಿ ಭಗವಾನ್ ಶ್ರೀ ರಾಮಚಂದ್ರನು ಈ ಸ್ಥಳದ ಮೂಲಕ ಸಾಗಿದ್ದನು ಎಂದು ಪುರಾಣಗಳು ಹೇಳುತ್ತವೆ.  ಧಾಮದ ಸಮೀಪವಿರುವ ಬಹು ಅಪರೂಪವಾದ ಕರೇಲ ವೃಕ್ಷದ ಪ್ರಸ್ತಾವನೆಯು ಗೋಸ್ವಾಮಿ ತುಳಸಿದಾಸರ ರಾಮಚರಿತ ಮಾನಸದಲ್ಲಿ ಕಂಡುಬರುತ್ತದೆ.

ಪವಿತ್ರವಾದ ಸಾಯಿ ನದಿಯು ಈ ಧಾಮದ ಸಮೀಪದಲ್ಲಿಯೂ ಪ್ರವಹಿಸುತ್ತದೆ.  ತೀರ್ಥಸ್ನಾನಗೈಯಲು ಹಾಗೂ ಪೂಜೆ ಸಲ್ಲಿಸಲು ಬರುವ ಸಹಸ್ರಾರು ಭಕ್ತಾಧಿಗಳನ್ನು ಈ ದೇವಸ್ಥಾನವೂ ಕೂಡ ವರ್ಷವಿಡೀ ಆಕರ್ಷಿಸುತ್ತದೆ.

One Way
Return
From (Departure City)
To (Destination City)
Depart On
23 Apr,Tue
Return On
24 Apr,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Apr,Tue
Check Out
24 Apr,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Apr,Tue
Return On
24 Apr,Wed