Search
  • Follow NativePlanet
Share
ಮುಖಪುಟ » ಸ್ಥಳಗಳು » ಪ್ರತಾಪಗಡ್ » ಆಕರ್ಷಣೆಗಳು » ನಾಗ ವಾಸುಕಿ ದೇವಸ್ಥಾನ

ನಾಗ ವಾಸುಕಿ ದೇವಸ್ಥಾನ, ಪ್ರತಾಪಗಡ್

1

ಪುರಾಣಗಳಲ್ಲಿ ಈ ದೇವಸ್ಥಾನದ ಕುರಿತು ಉಲ್ಲೇಖವಿದೆ.  ಈ ದೇವಸ್ಥಾನವು ಅದ್ವಿತೀಯವಾಗಿದ್ದು, ನಾಗ (ಹಾವು) ವಾಸುಕಿಯು ಈ ದೇವಳದ ಪ್ರಧಾನ ದೈವವಾಗಿದ್ದು, ಪ್ರತಿಮೆಯು ದೇವಾಲಯದ ಕೇಂದ್ರ ಭಾಗದಲ್ಲಿದೆ.  ಹತ್ತನೆಯ ಶತಮಾನದ ಕಾಲದಲ್ಲಿಯೇ ಈ ಸ್ಥಳದಲ್ಲಿ ದೇವಾಲಯವೊಂದು ಇತ್ತು ಎಂಬ ನಂಬಿಕೆ ಇದೆಯಾದರೂ, ಈಗಿರುವ ದೇವಾಲಯದ ಕಟ್ಟಡವನ್ನು ನೋಡುವಾಗ ಅದು ಹದಿನೆಂಟನೆಯ ಶತಮಾನಕ್ಕಿಂತಲೂ ಮೊದಲಿನದೆಂದು ಅನಿಸುವುದಿಲ್ಲ.

ವರ್ಷವಿಡೀ ಈ ದೇವಸ್ಥಾನಕ್ಕೂ ಭಕ್ತಾದಿಗಳು ಭೇಟಿ ನೀಡುತ್ತಾರೆ, ಆದರೆ ವಿಶೇಷವಾಗಿ ನಾಗರಪಂಚಮಿಯಂದು ಇಲ್ಲಿ ವಾರ್ಷಿಕ ಜಾತ್ರೆಯು ನಡೆಯುತ್ತದೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun