Search
  • Follow NativePlanet
Share
ಮುಖಪುಟ » ಸ್ಥಳಗಳು » ಪ್ರಾಗ್ಪೂರ್ » ಆಕರ್ಷಣೆಗಳು » ದಿ ಜಡ್ಜಸ್ ಕೋರ್ಟ್

ದಿ ಜಡ್ಜಸ್ ಕೋರ್ಟ್, ಪ್ರಾಗ್ಪೂರ್

1

ದೇಶದ ಪ್ರಮುಖ ಹೆಸರಾಂತ ಕಟ್ಟಡಗಳಲ್ಲೊಂದಾದ ದಿ ಜಡ್ಜಸ್ ಕೋರ್ಟ್ ಕಟ್ಟಡವು ಭಾರತ-ಯೂರೋಪ್ ಮಾದರಿಯ ವಾಸ್ತುಶಿಲ್ಪವನ್ನು ಹೊಂದಿದೆ. 1918 ರಲ್ಲಿ ಜಸ್ಟೀಸ್ ಸರ್ ಜೈ ಲಾಲ್ ಅವರ ದೂರ ದೃಷ್ಟಿಯಂತೆ ಇದನ್ನು ನಿರ್ಮಾಣ ಮಾಡಲಾಗಿದೆ. ಸುಮಾರು 12 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿರುವ ಈ ಕಟ್ಟಡ ಇಂದು ಪಾರಂಪರಿಕ ಹೋಟೆಲ್ ಆಗಿ ಪರಿವರ್ತನೆಗೊಂಡಿದೆ.ಈ ಪ್ರದೇಶದಲ್ಲಿ ಲೀಚಿಸ್, ಪ್ಲಮ್ಸ್, ಮಾವು ಹಾಗೂ ಕಿತ್ತಳೆ ಮುಂತಾದ ಅನೇಕ ಹಣ್ಣಿನ ಮರಗಳು ಬೆಳೆಸಲಾಗಿದೆ. ಇದಲ್ಲದೆ ಕರ್ಪೂರ, ಏಲಕ್ಕಿ, ಲವಂಗ ಮುಂತಾದವುಗಳೂ ಸಹ ಈ ಪ್ರದೇಶದಲ್ಲಿ ಬೆಳೆದಿರುವುದನ್ನು ಕಾಣಬಹುದಾಗಿದೆ.

ಈ ಕಟ್ಟಡದಲ್ಲೇ ಒಂದು ಹಾಲಿನ ಡೈರಿ ಇದ್ದು ಹೋಟೆಲ್ ಬಳಕೆಗಗಾಗಿ ಮಾತ್ರ ಇದನ್ನು ಬಳಸಲಾಗುವುದು. ಮತ್ತೊಂದು ಪ್ರಮುಖ ಸಂಗತಿ ಎಂದರೆ ಸಮೀಪದಲ್ಲಿರುವ ಬೆಟ್ಟದಲ್ಲಿರುವ ಝರಿಯಿಂದ ಇಲ್ಲಿಗೆ ನೀರು ಸರಬರಾಜು ಮಾಡಲಾಗುತ್ತದೆ.

One Way
Return
From (Departure City)
To (Destination City)
Depart On
12 Mar,Thu
Return On
13 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
12 Mar,Thu
Check Out
13 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
12 Mar,Thu
Return On
13 Mar,Fri