ವೊಖಾ : ಲೋಥಾಗಳ ನಾಡು
ವೊಖಾ ನಾಗಾಲ್ಯಾಂಡ್ ನ ದಕ್ಷಿಣ ಭಾಗದ ಓಂದು ಜಿಲ್ಲಾ ಕೇಂದ್ರ ಮತ್ತು ನಗರವಾಗಿದೆ. ಇಲ್ಲಿ ನಾಗಾಲ್ಯಾಂಡಿನ ಅತಿ ದೊಡ್ಡ ಬುಡಕಟ್ಟು ಜನಾಂಗ ಲೋಥಾಗಳು ವಾಸವಾಗಿದ್ದಾರೆ. ನಾಗಾಲ್ಯಾಂಡ್ ನ ಇತರ ಭಾಗಗಳಂತೆ ಇದೂ ಹಲವು ವರ್ಷಗಳ......
ಮೋನ್ : ಕೊನ್ಯಾಕ್ ಅಥವಾ ಹಚ್ಚೆ ಹಾಕಿಸಿಕೊಂಡ ವೀರರ ಭೂಮಿ
ಹಲವರಿಗೆ ಒಂದು ಸಾಹಸಿ ಪಯಣ, ಇನ್ನೂ ಕೆಲವರಿಗೆ ತಮ್ಮ ಬದುಕಿನ ಮರೆಯಲಾಗದ ಪ್ರವಾಸ ಮತ್ತೂ ಕೆಲವರಿಗೆ ಮಾನವ ಶಾಸ್ತ್ರೀಯ ಮಹತ್ವದ ತಾಣ ಹೀಗೆ ಮೋನ್ ಗೆ ಭೇಟಿ ನೀಡಿದವರಿಗೆಲ್ಲಾ ಒಂದಲ್ಲ ಒಂದು ರೀತಿಯ ಆಕರ್ಷಣೆ ಇದ್ದೇ ಇದೆ.......
ಮೊಕೊಕ್ಚೊಂಗ್ : ಏಓ ಆದಿವಾಸಿಗಳ ಆವಾಸಸ್ಥಾನ
ಮೊಕೊಕ್ಚೊಂಗ್‌ಗೆ ಭೇಟಿ ನೀಡದೆ ನಾಗಾಲ್ಯಾಂಡ್ ಪ್ರವಾಸವೇ ಅಪೂರ್ಣವಾಗುತ್ತದೆ. ಇಲ್ಲಿ ಏಓ ಆದಿವಾಸಿ ಪಂಗಡದವರನ್ನು ಕಾಣಬಹುದು. ಇದು ನಾಗಾಲ್ಯಾಂಡಿನ ಮೂರನೇ ಅತಿದೊಡ್ಡ ನಗರ. ಮೊಕೊಕ್ಚೊಂಗ್ ಪ್ರದೇಶವನ್ನು ರಾಜ್ಯದ......
ಜುನೆಬೋತೋ : ಬೆಟ್ಟದ ಮೇಲಿರುವ ಪ್ರದೇಶ
ಜುನೆಬೋತೋ ನಾಗಾಲ್ಯಾಂಡ್ ಮಧ್ಯ ಭಾಗದಲ್ಲಿದ್ದು ಸಮುದ್ರ ಮಟ್ಟಕ್ಕಿಂತ 1800 ಮೀಟರ್ ಎತ್ತರದಲ್ಲಿದೆ. ಇದರ ಹತ್ತಿರದಲ್ಲಿರುವ ಜಿಲ್ಲೆಗಳೆಂದರೆ ಮೋಕೊಕ್ಚುಂಗ್ ಇದು ಪೂರ್ವ ಭಾಗದಲ್ಲಿದ್ದು ಮತ್ತು ವೋಖಾ ಪಶ್ಚಿಮ......
ಕೆವಹಿ ಪುಷ್ಪಗಳ ನಾಡು ಕೊಹಿಮಾ
ನಾಗಾಲ್ಯಾಂಡ್ ನ ರಾಜಧಾನಿಯಾಗಿರುವ ಕೊಹಿಮಾ ಈಶಾನ್ಯ ಭಾರತದ ಅತ್ಯಂತ ರಮ್ಯರಮಣೀಯ ಸ್ಥಳಗಳಲ್ಲಿ ಒಂದಾಗಿದೆ. ತನ್ನ ಅಗಾಧ ಸೌಂದರ್ಯದಿಂದ ಈ ಪ್ರದೇಶವು ತಲೆಮಾರುಗಳಿಂದ ಜನರನ್ನು ವಶೀಕರಣ ಮಾಡಿಕೊಂಡಿದೆ. ಬೆಟ್ಟಗಳಲ್ಲಿ......
ಲಾಂಗ್ಲೆಂಗ್ : ಸಾಹಸದ ದಾರಿ ನಿಮ್ಮನ್ನು ಕೈ ಮಾಡಿ ಕರೆಯುತ್ತಿದೆ
ಲಾಂಗ್ಲೆಂಗ್ ಇದು ನಾಗಾಲ್ಯಾಂಡ ರಾಜ್ಯದ ಹೊಸದಾಗಿ ರಚಿತವಾಗಿರುವ ಜಿಲ್ಲೆಯಾಗಿದೆ. ಇದು ಜಿಲ್ಲಾ ಕೇಂದ್ರವಾಗಿಯೂ ಕಾರ್ಯ ನಿರ್ವಹಿಸುತ್ತದೆ. ಲಾಂಗ್ಲೆಂಗ್ ಅನ್ನು ಕಿಫಿರೆ ಎಂಬ ನೂತನ ಜಿಲ್ಲೆಯ ಜೊತೆಗೆ ರಚಿಸಲಾಯಿತು.......
ಕಿಫಿರೆ : ಸಾರಾಮತಿ ಪರ್ವತ ಶ್ರೇಣಿಯಿಂದ ಕಾಣುವ ಒಂದು ಸುಂದರ ಸಣ್ಣ ಪಟ್ಟಣ
ಕಿಫಿರೆ ನಾಗಾಲ್ಯಾಂಡಿನಲ್ಲಿರುವ ಒಂದು ಸಣ್ಣ ಪಟ್ಟಣ. ಇದು ನಾಗಾಲ್ಯಾಂಡಿನ ಅತ್ಯುನ್ನತ ಎತ್ತರದ ಮಟ್ಟದಲ್ಲಿದ್ದು ಈ ಪಟ್ಟಣದಿಂದ ಸಾರಾಮತಿ ಬೆಟ್ಟದ ಅಸಮಾನ್ಯ ದೃಶ್ಯವನ್ನು ಕಾಣಬಹುದು. ಈ ಪಟ್ಟಣವು ಹಿಂದೆ......
ದಿಮಾಪುರ್ : ಶ್ರೇಷ್ಠ ನದಿಯಿಂದಾದ ನಗರ
ಭಾರತದ ಈಶಾನ್ಯ ಭಾಗದಲ್ಲಿ ಭಾರೀ ಬೆಳವಣಿಗೆಯನ್ನು ಕಾಣುತ್ತಿರುವ ನಗರ ದಿಮಾಪುರ್. ಇದು ನಾಗಾಲ್ಯಾಂಡ್‍ನ ಹೆಬ್ಬಾಗಿಲು ಎಂದು ಸಹ ಕರೆಯಲ್ಪಡುತ್ತದೆ. ಒಂದಾನೊಂದು ಕಾಲದಲ್ಲಿ ಒಂದು ಸಾಮ್ರಾಜ್ಯದ ರಾಜಧಾನಿಯಾಗಿದ್ದ ಈ......
ತುಯೆನ್ಸಾಂಗ್ : ಒಂದೇ ಸ್ಥಳದಲ್ಲಿ ಅಸಂಖ್ಯಾತ ರಂಗುರಂಗಿನ ಬುಡಕಟ್ಟು ಜನಾಂಗ
ನಾಗಾಲ್ಯಾಂಡ್ ನ ಪೂರ್ವಭಾಗದ ದೊಡ್ಡ ಜಿಲ್ಲೆಯೆನಿಸಿರುವ ತುಯೆನ್ಸಾಂಗ್, ಅದೇ ಹೆಸರಿನ ಜಿಲ್ಲೆಯ ಪ್ರಧಾನ ಕಚೇರಿಯಾಗಿದೆ. ಕೇವಲ ಗಾತ್ರಕ್ಕೆ ಮಾತ್ರವಲ್ಲದೆ, ಹೆಚ್ಚು ಸಂವಿಧಾನಿಕ ಸೌಕರ್ಯಗಳನ್ನು ಹೊಂದಿರುವುದರಿಂದ ಈ......