Search
  • Follow NativePlanet
Share
ಮುಖಪುಟ » ಸ್ಥಳಗಳು » ಪೆಕ್ » ಆಕರ್ಷಣೆಗಳು » ಖೆಜ್ ಹಾಕೆನೊ

ಖೆಜ್ ಹಾಕೆನೊ, ಪೆಕ್

1

ಪೆಕ್‌ನ ಪ್ರವಾಸದಲ್ಲಿ ಈ ಹಳ್ಳಿಯ ಭೇಟಿ ಅವಿಸ್ಮರಣೀಯ ಅನುಭವವನ್ನು ನೀಡುತ್ತದೆ. ಈ ಹಳ್ಳಿ ಇತಿಹಾಸ ಮತ್ತು ಪ್ಯರಾಣಗಳ ಸಂಗಮ ಸ್ಥಾನ. ಹಲವು ನಾಗಾ ಪಂಗಡಗಳು ಮೂಲತಃ ಇಲ್ಲಿ ಹುಟ್ಟಿ ಇಲ್ಲಿಂದ ಉಳಿದ ಭಾಗಗಳಿಗೆ ವಲಸೆ ಹೋಗಿದೆ ಎಂದು ಹೇಳಲಾಗುತ್ತದೆ.  ಇಲ್ಲಿನ ಮತ್ತೊಂದು ಪುರಾಣ ನಂಬಿಕೆಯೆಂದರೆ ಇಲ್ರ್ಲೆಂದು ಮಾಂತ್ರಿಕ ಶಿಲೆಯಿದ್ದು ಇದನ್ನು ಯಾವುದೇ ಬಂಜರು ಭೂಮಿಯಲ್ಲಿಟ್ಟರು ಅಲ್ಲಿ ಭತ್ತ ದ್ವಿಗುಣವಾಗುತ್ತದ್ದಂತೆ.

ಈ ಶಿಲೆಯನ್ನು ಇಂದಿಗೂ ಇಲ್ಲಿ ಕಾಣಬಹುದು ಆದರೆ ಅದರ ಮಾಂತ್ರಿಕತೆ ಮತ್ತು ರಹಸ್ಯವನ್ನು ಕಾಣಲು ಸಾಧ್ಯವಿಲ್ಲ. ಪ್ರವಾಸಿಗರು ಇಲ್ಲಿಗೆ ಮಣಿಪುರದ ತಬುಬಿಯ ಮೂಲಕ ಅಥವ ಪೆಕ್ ಜಿಲ್ಲೆಯ ಫುಟ್ಸೆರೋ ಮೂಲಕ ತಲುಪಬಹುದು. ರಸ್ತೆ ಮಾರ್ಗ ಈ ಸ್ಥಳವನ್ನು ಸಂಪರ್ಕಿಸಲು ಇರುವ ಮುಖ್ಯ ಸಾಧನ. ಮೇಲೆ ಹೇಳಿದ ಪಟ್ಟಣಗಳಿಂದ ಇಲ್ಲಿಗೆ ಬರಲು ಟ್ಯಾಕ್ಸಿ ಸೌಲಭ್ಯವಿದೆ. ಇದು ಪೆಕ್‌ನ ಕೇಂದ್ರಭಾಗದಿಂದ ೨೨ ಕಿಮೀ ದೂರದಲ್ಲಿದೆ. ಫುಟ್ಸೆರೋ ತೆಹ್ಸಿಲ್ ವ್ಯಾಪ್ತಿಗೆ ಸೇರುತ್ತದೆ.

One Way
Return
From (Departure City)
To (Destination City)
Depart On
24 Apr,Fri
Return On
25 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Fri
Check Out
25 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Fri
Return On
25 Apr,Sat