Search
 • Follow NativePlanet
Share
ಮುಖಪುಟ » ಸ್ಥಳಗಳು » ಪೆಕ್ » ಆಕರ್ಷಣೆಗಳು » ಶಿಲ್ಲೋಯಿ ಸರೋವರ

ಶಿಲ್ಲೋಯಿ ಸರೋವರ, ಪೆಕ್

2

ಪೆಕ್ ಜಿಲ್ಲೆಯ ಮುಖ್ಯ ಪ್ರವಾಸಿ ಆಕರ್ಷಣೆಗಳಲ್ಲಿ ಒಂದು. ನೋಡಲು ಬಹಳ ಸುಂದರವಾಗಿದ್ದು ಹೆಜ್ಜೆಯಾಕಾರದಲ್ಲಿದೆ. ಸ್ಥಳೀಯರು ಇದನ್ನು ಲ್ಯಾಟ್ಸಮ್ ಎಂದು ಕೂಡ ಕರೆಯುತ್ತಾರೆ. ಮಾಯನ್ಮಾರಿನ ಪಾಟ್ಕಿ ಶ್ರೇಣಿಯಲ್ಲಿ ಇದ್ದು 0.25-0.30 ಚದರ ಕಿಮೀ ವಿಸ್ತೀರ್ಣವನ್ನು ಹೊಂದಿದೆ. ಇದರ ಆಳ 4 ಮೀಟರ‍್ಗಳಷ್ಟಿದೆ.

ಸ್ಥಳೀಯ ಪುರಾಣಗಳ ಪ್ರಕಾರ ಒಮ್ಮೆ ದಂಪತಿಗಳೊಬ್ಬರು ತಮ್ಮ ಮಗಳನ್ನು ನದಿಯ ಸಮೀಪ ಕಳೆದುಕೊಂಡುಬಿಟ್ಟರಂತೆ. ಎಷ್ಟೇ ಪ್ರಯತ್ನಿಸಿದರೂ ಅವಳನ್ನು ಸರೋವರದ ನಡುವಿನಿಂದ ಹೊರತರಲಾಗಲಿಲ್ಲವಂತೆ.  ಆ ಹುಡುಗಿ ಆ ಸರೋವರದ ರಾಣಿಯಾದಳಂತೆ ಮತ್ತು ಲಾಟ್ಸಂ ಎಂದು ಹೆಸರಾದಳಂತೆ. ಈ ಕತೆಯ ಕಾರಣದಿಂದಲೇ ಈ ಸರೋವರದ ನೀರನ್ನು ಇಂದಿಗೂ ಕುಡಿಯಲು, ನೀರಾವರಿಗೆ ಅಥವ ಮೀನುಗಾರಿಕೆಗೆ ಬಳಸುವುದಿಲ್ಲ.

One Way
Return
From (Departure City)
To (Destination City)
Depart On
28 Oct,Thu
Return On
29 Oct,Fri
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
28 Oct,Thu
Check Out
29 Oct,Fri
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
28 Oct,Thu
Return On
29 Oct,Fri