ಈ ಸಂಶೋಧನಾ ಕೇಂದ್ರದಲ್ಲಿ ಪ್ರದರ್ಶಿಸಲಾದ ವೈವಿಧ್ಯಮಯ ಆಣೆಕಟ್ಟುಗಳ ಮಾದರಿಗಳು ಮತ್ತು ನೀರಾವರಿ ಯೋಜನೆಗಳ ಮಾದರಿಗಳಿಂದಾಗಿ ಇದು ಪ್ರಸಿದ್ಧವಾಗಿದೆ. ಈ ಮಾದರಿಗಳು ನಿರ್ಮಾಣ ಹಂತದ ತಾಂತ್ರಿಕ ಕುಶಲತೆಗಳನ್ನು ಪ್ರದ್ರ್ಶಿಸುವುದರಲ್ಲಿ ಯಶಸ್ವಿಯಾಗಿದ್ದು, ಭೇಟಿ ನೀಡಿದವರಿಗೆ ದಂಗು ಬಡಿಯುವಂತೆ ಮಾಡುತ್ತದೆ. ಈ ಕೇಂದ್ರವು...
ಪಠಾನ್‍ಕೋಟ್ ನಗರದಿಂದ 21 ಕಿ.ಮೀ ದೂರದಲ್ಲಿ ನೆಲೆಸಿರುವ ಮುಕ್ತೇಶ್ವರ ದೇವಾಲಯವು ಪಂಜಾಬಿನಲ್ಲಿರುವ ಪವಿತ್ರ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿದೆ. ಬಿಳಿ ಅಮೃತ ಶಿಲೆಯಿಂದ ಮಾಡಲಾದ ಲಿಂಗವು ತಾಮ್ರದ ಯೋನಿಯಲ್ಲಿ ಸ್ಥಿತವಾಗಿದೆ. ಈ ದೇವಾಲಯದಲ್ಲಿ ವಿಷ್ಣು, ಪಾರ್ವತಿ ದೇವಿ ಹಾಗು ಗಣೇಶನ ವಿಗ್ರಹಗಳನ್ನೂ ಕಾಣಬಹುದು. ಪಾಂಡವರು...
ತೈನ್ ಆಣೆಕಟ್ಟು ಎಂಬ ಹೆಸರಿನಿಂದಲೂ ಕರೆಯಲ್ಪಡುವ ರಂಜೀತ್ ಸಾಗರ್ ಡ್ಯಾಮ್ ಭಾರತದಲ್ಲಿರುವ ಎತ್ತರದ ಅರ್ಥ್ ಡ್ಯಾಮ್‍ಗಳಲ್ಲಿ ಒಂದು. ಈ ಡ್ಯಾಮ್, ಭಾರತದಲ್ಲೆ ದೊಡ್ಡ ಎನ್ನಬಹುದಾದ ವ್ಯಾಸವುಳ್ಳ ಪೆನ್‍ಸ್ಟಾಕ್ ಪೈಪುಗಳನ್ನು ಹೊಂದಿದ್ದು, ಪ್ರಸ್ತುತ ಪಂಜಾಬಿನಲ್ಲೆ ದೊಡ್ಡದಾದ ಜಲಶಕ್ತಿ ಉತ್ಪನ್ನ ಕೇಂದ್ರವಾಗಿದೆ. ರಾವಿ...
ಪ್ರಸಿದ್ಧ ರಜಪೂತ್ ಮುಖ್ಯಸ್ಥನಾಗಿದ್ದ ಜಸ್ಪಾಲ್ ಸಿಂಗ್ ಪಠಾನಿಯಾನಿಂದ ಈ ಕೋಟೆಯು 1505 ರಲ್ಲಿ ನಿರ್ಮಿತವಾಗಿದೆ. ನುರ್ಪುರ್ ಹಾಗು ಕಂಗ್ರಾ ಪ್ರದೇಶಗಳನ್ನು ನಿಯಂತ್ರಿಸುವ ಮೂಲ ಉದ್ದೇಶಕ್ಕಾಗಿ ಇದು ನಿರ್ಮಾಣವಾಯಿತು. ಈ ಕೋಟೆ ಸಂಕೀರ್ಣದಲ್ಲಿ ಹಲವು ಸುಂದರ ದೇವಾಲಯಗಳು ಹಾಗು ಮಸೀದಿಗಳಿದ್ದು ಅಂದಿನ ಆಡಳಿತಗಾರರ ಜಾತ್ಯತೀತ...