ತಮ್ಸಾ ಎಂಬ ಹೆಸರಿನಿಂದಲೂ ಕರೆಯಲ್ಪಡುವ ಟಾಂಗ್ ಮತ್ತು ಯಮುನಾ ನದಿಗಳು ಕೂಡುವ ಸ್ಥಳ ಸಹಸ್ತ್ರಧಾರಾ. ಇದು ಪೌಂಟಾ ಸಾಹಿಬ್ನಿಂದ 25 ಕಿಲೋಮೀಟರ್ ಅಂತರದಲ್ಲಿರುವ ಸಿರ್ಮೋರ್ ರಾಜ್ಯದ ಹಳೇಯ ರಾಜಧಾನಿ ಕಲ್ಸಿಯ ಹತ್ತಿರ ಇದೆ. ಇಲ್ಲೇ ಸಮೀಪದಲ್ಲಿರುವ 'ಅಶೋಕ ರಾಕ್ಸ್ ಎಡಿಕ್ಟ್' ನಿಮ್ಮನ್ನು ಮೋಡಿ ಮಾಡುವ ಮತ್ತೊಂದು ಸ್ಥಳ.


Click it and Unblock the Notifications