Search
  • Follow NativePlanet
Share
ಮುಖಪುಟ » ಸ್ಥಳಗಳು » ಪೌಂಟಾ ಸಾಹಿಬ್ » ಆಕರ್ಷಣೆಗಳು » ಖೋದ್ರಾಡಾಕ್ ಪತ್ಥರ್

ಖೋದ್ರಾಡಾಕ್ ಪತ್ಥರ್, ಪೌಂಟಾ ಸಾಹಿಬ್

1

ಮನಸ್ಸು ಪಿಕ್ನಿಕ್ಗೆ ಹಾತೊರೆಯುತ್ತಿದ್ದರೆ ಪೌಂಟಾ ಸಾಹಿಬ್ನಿಂದ ಕೇವಲ 25 ಕಿಮೀ ದೂರದಲ್ಲಿರುವ ಖೊದ್ರಾಡಾಕ್ ಪತ್ಥರ್ಗೆ ಹೋಗಬಹುದು. ಸುಂದರವಾದ ಉದ್ಯಾನ, ಪ್ರವಾಸಿ ಬಂಗಲೆ, ದೊಡ್ಡದಾದ ಈಜು ಕೊಳವನ್ನು ಹೊಂದಿರುವ ಈ ಪ್ರದೇಶ ಮನಸ್ಸಿಗೆ ಆನಂದ ನೀಡುವುದರಲ್ಲಿ ಯಾವುದೇ ಸಂದೇಹವಿಲ್ಲ. ವಿಶ್ರಾಂತಿಯ ಕ್ಷಣಗಳನ್ನು ಅನುಭವಿಸುವುದಕ್ಕೆ ಇದು ಉತ್ತಮ ಪ್ರದೇಶ.

ಈ ಸ್ಥಳದ ಆಸಕ್ತಿದಾಯಕ ವೈಶಿಷ್ಟ್ಯವೆಂದರೆ ಇಲ್ಲಿನ ಸರೋವರವನ್ನು ಯಮುನಾ ನದಿಯ ನೀರಿನಿಂದ ಕೃತಕವಾಗಿ ತಯಾರಿಸಿದ್ದಾಗಿದೆ. ಇದರ ಇನ್ನೊಂದು ಪಾರ್ಶ್ವದಲ್ಲಿರುವ ಛಿಬ್ರಾನ್ ಪವರ್  ಹೌಸ್ ಅನನ್ಯ ರಚನೆಯನ್ನು ಹೊಂದಿದೆ ಮತ್ತು ಇದು ಸಂಪೂರ್ಣ ಭೂಗತವಾಗಿ ನೆಲೆಗೊಂಡಿದೆ.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed