Search
  • Follow NativePlanet
Share
ಮುಖಪುಟ » ಸ್ಥಳಗಳು » ಪೌಂಟಾ ಸಾಹಿಬ್ » ಹವಾಮಾನ

ಪೌಂಟಾ ಸಾಹಿಬ್ ಹವಾಮಾನ

ಶರತ್ಕಾಲ ಮತ್ತು  ವಸಂತ ಋತುವಿನಲ್ಲಿ ಪೌಂಟಾ ಸಾಹಿಬ್ಗೆ ಭೇಟಿ ನೀಡಬಹುದು. ಹವಾಮಾನ ಮಾಹಿತಿಯನ್ನಾಧರಿಸಿ ಚಳಿಗಾಲದಲ್ಲಿಯೂ ಪ್ರವಾಸವನ್ನು ಯೋಜಿಸಿಕೊಳ್ಳಬಹುದು. ಈ ಅವಧಿಯಲ್ಲಿ ಸುಂದರ ದೃಶ್ಯಗಳನ್ನು ಆಸ್ವಾದಿಸಬಹುದಾಗಿದೆ.

ಬೇಸಿಗೆಗಾಲ

ಪೌಂಟಾ ಸಾಹಿಬ್ನ ಬೇಸಿಗೆ ಅತೀ ಉಷ್ಣಾಂಶದಿಂದ ಕೂಡಿರುತ್ತದೆ. ಕನಿಷ್ಠ 35 ಡಿಗ್ರಿ ಸೆಂ. ನಿಂದ 40 ಡಿ.ಸೆಂ ವರೆಗೂ ತಾಪಮಾನ ದಾಖಲಾಗುತ್ತದೆ.

ಮಳೆಗಾಲ

ಚಳಿಗಾಲ

(ನವೆಂಬರ್ - ಫೆಬ್ರವರಿ):  ಪೌಂಟಾ ಸಾಹಿಬ್ ನಲ್ಲಿ ಚಳಿಗಾಲದಲ್ಲಿ ತಾಪಮಾನ ಶೂನ್ಯಮಟ್ಟಕ್ಕೆ ಇಳಿಯುತ್ತದೆ. ಗರಿಷ್ಠ 15 ಡಿಗ್ರಿ ಸೆಂಟಿಗ್ರೇಡ್ ಇರುತ್ತದೆ.  ನವೆಂಬರ್ ತಿಂಗಳಲ್ಲಿ ಆರಂಭಗೊಂಡು ಫೆಬ್ರವರಿ ತನಕ ಚಳಿಗಾಲ ಇರುತ್ತದೆ.