ತೀನ್ ದರ್ವಾಜಾ ಅಕ್ಷರಶಃ ಮೂರು ಬಾಗಿಲುಗಳಿಂದ ಅನುವಾದಿಸಲ್ಪಟ್ಟಿದೆ. ಪನ್ಹಾಲಾದಲ್ಲಿನ ಈ ರಚನೆಯು ತನ್ನ ಅನುಕ್ರಮವಾದ ಮೂರು ಗೇಟ್/ ದ್ವಾರಗಳು ಕೋಟೆಗಳ ಪ್ರವೇಶವನ್ನು ಭವ್ಯವಾಗಿಸುತ್ತವೆ. ಅಲ್ಲದೆ ಈ ಸ್ಥಳದಿಂದಲೆ ಬ್ರಿಟೀಷರು ಪನ್ಹಾಲಾದ ಮೇಲೆ ದಾಳಿ ಮಾಡಲು ಪ್ರವೇಶಿಸಿದ್ದು ಎನ್ನಲಾಗುತ್ತದೆ. ಉತ್ತಮ ಸ್ಥಳದಲ್ಲಿ ನಿರ್ಮಾಣಗೊಂಡಿರುವ ತೀನ್ ದರ್ವಾಜಾ ವಾಸ್ತವವಾಗಿ ಶತ್ರುಗಳಿಗೆ ಪರಿಣಾಮಕಾರಿಯಾಗಿ ಸಂದೇಶವನ್ನು ರಮಾನಿಸುವ ಮಾಧ್ಯಮವಾಗಿ ಕಾರ್ಯನಿರ್ವಹಿಸುತ್ತಿತ್ತು. ಸಂದೇಶವನ್ನು ಹೊತ್ತು ತರುತ್ತಿದ್ದ ನಿಂಬುವನ್ನು ಬಾವಿ ನೀರಿನಲ್ಲಿ ಹಾಕಲಾಗುತ್ತಿತ್ತು. ಅದು ನಂತರ ಸರೋವರದಲ್ಲಿ ತೇಲುತ್ತ ವೈರಿಗಳವರೆಗೆ ತಲುಪುತ್ತಿತ್ತು ಎಂದು ಹೇಳಲಾಗುತ್ತದೆ.
ತೀನ್ ದರ್ವಾಜಾ ಪನ್ಹಾಲಾದಲ್ಲಿನ ಶ್ರೀಮಂತ ಸಂಸ್ಕೃತಿ ಪರಂಪರೆಯನ್ನು ಬಿಂಬಿಸುವಂತದ್ದಾಗಿದ್ದು ನೋಡಲೇ ಬೇಕಾದ ಸ್ಥಳವಾಗಿದೆ.


Click it and Unblock the Notifications