Search
  • Follow NativePlanet
Share
ಮುಖಪುಟ » ಸ್ಥಳಗಳು » ಪನ್ಹಾಲಾ » ಆಕರ್ಷಣೆಗಳು » ಅಂಬರ್ ಖಾನಾ ಕೋಟೆ

ಅಂಬರ್ ಖಾನಾ ಕೋಟೆ, ಪನ್ಹಾಲಾ

1

ಪನ್ಹಾಲಾಕ್ಕೆಂದು ನೀವೇನಾದರು ಪ್ರವಾಸ ಹೋದರೆ, ಇಲ್ಲಿರುವ ಅಂಬರ್ ಖಾನಾ ಕೋಟೆಯು ನೋಡಲೇ ಬೇಕಾದಂತಹ ಸ್ಥಳವಾಗಿದೆ. ಈ ಕೋಟೆಯು ಮರಾಠರ ಆಳ್ವಿಕೆಯಲ್ಲಿ ಕಟ್ಟಲಾಗಿದ್ದು ಈಗಲೂ ಗಟ್ಟಿಯಾಗಿ ತಲೆ ಎತ್ತಿ ನಿಂತಿದೆ!

ಆಡಳಿತ ವಿಭಾಗ ಹಾಗೂ ಅರಮನೆಯ – ಮಿಂಟ್ ಗೆ ಈ ಕೋಟೆಯಲ್ಲಿಯೇ ಸ್ಥಾಪಿಸಲಾಗಿತ್ತು. ಅಲ್ಲದೆ ಇಲ್ಲಿಯೆ ಹತ್ತಿರದಲ್ಲಿರುವ ಅತ್ಯಂತ ಹಳೆಯದಾದ ಕಟ್ಟಡ, ’ಧಾನ್ಯಾಂಚಾ ಕೋಠಾರ್' ಆಹಾರ ಧಾನ್ಯಗಳನ್ನು ಸಂಗ್ರಹಿಸಲು ಬಳಸಲಾಗುತ್ತಿತ್ತು.

ಇಲ್ಲಿ ಮುಖ್ಯವಾಗಿ ಮೂರು ಕಣಜ (ಗೋದಾಮು)ಗಳಿದ್ದು ಅವುಗಳು ಗಂಗಾ, ಜಮುನಾ ಮತ್ತು ಸರಸ್ವತಿ ಎಂದು ಹೆಸರಿಸಲ್ಪಟ್ಟಿವೆ. ಈ ಪ್ರತಿಯೊಂದು ಕಣಜವು 25,000 ಧಾನ್ಯದ ಕಂಡಿಗಳನ್ನು (ಕಣಜ,ಮೂಟೆ) ಸಂಗ್ರಹಿಸುವ ಸಾಮರ್ಥ್ಯವನ್ನು ಹೊಂದಿದ್ದವು.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun