Search
  • Follow NativePlanet
Share
ಮುಖಪುಟ » ಸ್ಥಳಗಳು » ಪನ್ಹಾಲಾ » ಆಕರ್ಷಣೆಗಳು » ಸಜಾ ಕೋಠಿ

ಸಜಾ ಕೋಠಿ, ಪನ್ಹಾಲಾ

2

ಪನ್ಹಾಲಾದಲ್ಲಿ ನೆಲೆಯಾಗಿರುವ ಸಜಾ ಕೋಠಿಯು ಕ್ರಿ.ಶ 1008 ರಲ್ಲಿ ನಿರ್ಮಾಣಗೊಂಡಿತು. ಇದು ಹೇಗೆ ಶಿವಾಜಿ ಮಹಾರಾಜನು ಸಾವಿನ ಅಂಚಿನಿಂದ ತಪ್ಪಿಸಿಕೊಂಡ ಎಂಬುದಕ್ಕೆ ದಾಖಲೆಗಳನ್ನೊದಗಿಸುತ್ತದೆ. ಸಜಾ ಕೋಠಿ ಈ ಪದದ ಅಕ್ಷರಶಃ ಅರ್ಥ ’ಶಿಕ್ಷಾ ಕೊಠಡಿ’ (ಪನಿಶ್ಮೆಂಟ್ ಸೆಲ್) ಎಂದಾಗುತ್ತದೆ.

ಈ ಕೋಠಿಯು ಮೂರು ಅಂತಸ್ತು ಎತ್ತರವಾಗಿದ್ದು ಮೊಘಲರ ವಾಸ್ತುಶಿಲ್ಪಕ್ಕೆ ಸಾಕ್ಷಿಯಾಗಿದೆ. ಹಾಗೂ ಈ ಕೋಠಿಯು ತನ್ನ ಅಪರಾಧಗಳಿಂದಾಗಿ ಸ್ವಂತ ತಂದೆಯಿಂದಲೆ ಕಾರಾಗೃಹಕ್ಕೆ ತಳ್ಳಲ್ಪಟ್ಟ ಸಂಭಾಜಿಗೂ ಸಂಬಂಧಿಸಿದ ಸ್ಥಳವಾಗಿದೆ.

ಸಜಾ ಕೋಠಿ ಸಮೃದ್ಧ ಹಸಿರು ಹುಲ್ಲುಹಾಸುಗಳ ಮಧ್ಯದಲ್ಲಿದೆ ಮತ್ತು ಇಲ್ಲಿಂದ ಭವ್ಯವಾದ ವರ್ನಾ/ವರಾಣಾ ಕಣಿವೆಯನ್ನು ಕೂಡಾ ವೀಕ್ಷಿಸಬಹುದು.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun