ಸಸ್ಯೋದ್ಯಾನವು ಪನ್ಹಾಲಾದಲ್ಲಿನ ಪಿಕ್ನಿಕ್ ಚಟುವಟಿಕೆಗಳಿಗೆ ಅತ್ಯಂತ ಉತ್ತಮವಾದ ಪ್ರದೇಶ. ಉದ್ಯಾನವನವು ಎತ್ತರವಾದ ಮರಗಳು ಹಾಗೂ ದೊಡ್ಡ ಹುಲ್ಲುಹಾಸುಗಳಿಂದ ತುಂಬಿದ್ದು ಸಾಕಷ್ಟು ಪ್ರೇಕ್ಷಣೀಯ ಅದರಲ್ಲೂ ಮಕ್ಕಳಿಗೆ ಅತ್ಯಂತ ಇಷ್ಟವಾಗುವ ಸ್ಥಳವಾಗಿದೆ.
ಈ ಉದ್ಯಾನದ ಪ್ರವೇಶ ದ್ವಾರದ ಕಮಾನು ಅದ್ಭುತವಾಗಿದೆ. ಹತ್ತಿರದಲ್ಲಿರುವ ತೆಮರು ಉದ್ಯಾನವನಗಳು ಕೂಡಾ ಅಷ್ಟೆ ಮನಮೋಹಕವಾಗಿವೆ.
ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿದಾಗ ದೋಣಿ ವಿಹಾರ ಹಾಗೂ ಕುದುರೆ ಸವಾರಿಯನ್ನು ಕೈಗೊಳ್ಳಬಹುದು.


Click it and Unblock the Notifications