Search
 • Follow NativePlanet
Share
ಮುಖಪುಟ » ಸ್ಥಳಗಳು » ಪಂಚಕುಲ » ಆಕರ್ಷಣೆಗಳು
 • 01ಮಾನಸ ದೇವಿ ದೇವಾಲಯ

  ಪಂಚಕುಲದ ಹಿಂದೂ ಯಾತ್ರಾ ಸ್ಥಳಗಳಲ್ಲಿ ಮಾನಸ ದೇವಿ ದೇವಾಲಯವು ಒಂದು. ಇದು ಮಾನಸ ದೇವಿ ಅಥವ ಶಕ್ತಿಗೆ ಸೇರಿದ್ದು. ಶಿವಾಲಿಕ್ ಬೆಟ್ಟದ ತಪ್ಪಲಿನಲ್ಲಿ 100 ಎಕರೆ ಪ್ರದೇಶದಲ್ಲಿ ಈ ದೇವಾಲಯವಿದೆ. ಭಕ್ತರು ದೇಶದ ವಿವಿಧ ಭಾಗಗಳಿಂದ ಇಲ್ಲಿಗೆ ಮುಖ್ಯವಾಗಿ ನವರಾತ್ರಿ ಸಮಯದಲ್ಲಿ ಭೇಟಿ ನೀಡುತ್ತಾರೆ.

  ಈ ದೇವಾಲಯವನ್ನು ಮಹಾರಾಜ...

  + ಹೆಚ್ಚಿಗೆ ಓದಿ
 • 02ಯಾದವಿಂದ್ರ ಉದ್ಯಾನವನ

  ಯಾದವಿಂದ್ರ  ಅಥವ ಪಿಂಜೋರ್ ಉದ್ಯಾನವು ಪಿಂಜೋರ್ನಲ್ಲಿದೆ. ಇದನ್ನು ಮೊಗಲ್ ಉದ್ಯಾನದ ಶೈಲಿಯಲ್ಲಿ ಪಟಿಯಾಲ ವಂಶದ ದೊರೆಗಳು ನಿರ್ಮಿಸಿದರು. ಇದನ್ನು 17ನೇ ಶತಮಾನದಲ್ಲಿ ಔರಂಗಜೇಬನ ಕಾಲದಲ್ಲಿ ನಿರ್ಮಿಸಲಾಯಿತು. ಪಟಿಯಾಲದ ದೊರೆ ಮಹರಾಜ ಯಾದವಿಂದ್ರ ಸಿಂಗನ ಹೆಸರನ್ನೇ ಈ ಉದ್ಯಾನಕ್ಕೆ ಇಡಲಾಗಿದೆ.

  ಉತ್ತರ ಭಾರತದ...

  + ಹೆಚ್ಚಿಗೆ ಓದಿ
 • 03ಕಾಳಿ ಮಾತಾ ಮಂದಿರ

  ಕಾಳಿ ಮಾತಾ ಮಂದಿರ

  ಕಾಳಿ ಮಾತಾ ಮಂದಿರವು ರಾಷ್ಟ್ರೀಯ ಹೆದ್ದಾರಿ 22ರಲ್ಲಿದೆ. ಇದು ಕಲ್ಕಾ ಪಟ್ಟಣದಲ್ಲಿದೆ. ಈ ಪುರಾತನ ಕಾಳಿ ಮಂದಿರವು ಹಿಂದೂಗಳ ಪ್ರಸಿದ್ಧ ಯಾತ್ರಾಸ್ಥಳ. ನವರಾತ್ರಿ ಸಮಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುತ್ತಾರೆ. ಇದು ಈ ಪ್ರದೇಶದ ಪ್ರಸಿದ್ಧ ಹಿಂದೂ ಯಾತ್ರಾಸ್ಥಳ.

  ಈ ದೇವಾಲಯಕ್ಕೆ ಧಾರ್ಮಿಕ ಮತ್ತು ಪೌರಾಣಿಕ...

  + ಹೆಚ್ಚಿಗೆ ಓದಿ
 • 04ಮೋರಿನಿ ಬೆಟ್ಟಗಳು

  ಮೋರಿನಿ ಬೆಟ್ಟಗಳು ಅಥವ ಭೋಜ್ ಜಬಿಯಾಲ್ ಇಲ್ಲಿನ ಪ್ರಸಿದ್ಧ ಪ್ರವಾಸಿ ತಾಣ. ಇದು ಹರಿಯಾಣದ ಅತಿ ಎತ್ತರ ಪ್ರದೇಶಗಳಲ್ಲೊಂದು. ಇದು ಚಂಡಿಗಢದಿಂದ 45 ಕಿಮೀ ದೂರದಲ್ಲಿದೆ. ಈ ಪ್ರದೇಶವನ್ನು ಹಿಂದೊಮ್ಮೆ ಆಳಿದ ರಾಣಿಯ ಹೆಸರಿನಲ್ಲಿ ಕರೆಯಲಾಗುತ್ತದೆ. ಹಿಮಾಲಯದ ಸಾಗರಗಳು ಮತ್ತು ವಿವಿಧ ಸಸ್ಯಗಳನ್ನು ನೋಟವನ್ನು ಇಲ್ಲಿಂದ ಕಾಣವುದು...

  + ಹೆಚ್ಚಿಗೆ ಓದಿ
 • 05ಕಾಕ್ಟಸ್ ಅಥವ ಪಾಪಾಸುಕಳ್ಳಿ ಉದ್ಯಾನವನ

  ಕಾಕ್ಟಸ್ ಅಥವ ಪಾಪಾಸುಕಳ್ಳಿ ಉದ್ಯಾನವನ

  ಪಂಚಕುಲದ ಕಾಕ್ಟಸ್ ಉದ್ಯಾನವನವು ಏಷ್ಯಾದಲ್ಲೇ ಅತಿ ದೊಡ್ಡದಾದ ಈ ಮಾದರಿಯ ಉದ್ಯಾನವನ. ಇಲ್ಲಿ ಅಪರೂಪದ ಮತ್ತು ಅಪಾಯದಂಚಿನಲ್ಲಿರುವ ಕಾಕ್ಟಸ್ ತಳಿಗಳನ್ನು ಕಾಣಬಹುದು. ಇಲ್ಲಿ ಹಲ ಬಗೆಯ ಪಾಪಾಸುಕಳ್ಳಿಗಳನ್ನು ಸಂಗ್ರಹಿಸಲಾಗಿದೆ. ಒಪ್ಯುನ್ಟಿಯಸ್, ಫೆರೊಕಾಕ್ಟಸ್, ಅಗಾವೆಸ್, ಕೊಲುಮ್ನಾರ್ ಕಾಕ್ಟಿ, ಎಚಿನೊಸೆರೆಸ್ ಮತ್ತು...

  + ಹೆಚ್ಚಿಗೆ ಓದಿ
 • 06ನದಾ ಸಾಹಿಬ್

  ನದಾ ಸಾಹೀಬ್ ಪಂಚಕುಲದ ಧಾರ್ಮಿಕ ಸ್ಥಳಗಳಲ್ಲೊಂದು. ಈ ಗುರುದ್ವಾರವು ನಗರದಿಂದ 15 ಕಿಮೀ ದೂರದಲ್ಲಿ ಘಗ್ಗರ್ ನದಿ ದಂಡೆಯಲ್ಲಿ ಶಿವಾಲಿಕ್ ಬೆಟ್ಟದ ತಪ್ಪಲಿನಲ್ಲಿದೆ. ಈ ಸ್ಥಳವು ಸಿಖ್ಖರ ಪ್ರಸಿದ್ಧ ಧಾರ್ಮಿಕ ಸ್ಥಳ. ಇತಿಹಾಸದ ಪ್ರಕಾರ  ಗುರು ಗೋವಿಂದ ಸಿಂಗನು ತನ್ನ ಸೈನಿಕರೊಡನೆ ಭಂಗನಿ ಯುದ್ಧದಲ್ಲಿ ಮೊಗಲರನ್ನು ಸೋಲಿಸಿದ...

  + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
29 Nov,Mon
Return On
30 Nov,Tue
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
29 Nov,Mon
Check Out
30 Nov,Tue
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
29 Nov,Mon
Return On
30 Nov,Tue