Search
  • Follow NativePlanet
Share

ಪಲಮು- ಪ್ರಕೃತಿ ಮತ್ತು ವನ್ಯಜೀವಿ ಪ್ರಿಯರ ತಾಣ

9

ಪಲಮುವಿನ ಫಲವತ್ತಾದ ಭೂಮಿ ಮತ್ತು ವನ್ಯಜೀವಿಗಳು ಪ್ರವಾಸಿಗರನ್ನು ಆಕರ್ಷಿಸುತ್ತದೆ. ದಲ್ತೊನ್ಗುಂಜ್ ಜಿಲ್ಲೆಯ ಮುಖ್ಯಕೇಂದ್ರ. ಈ ಪ್ರದೇಶದಲ್ಲಿ ಅಪಾರವಾದ ಸಸ್ಯ ಮತ್ತು ಜೀವ ವೈವಿಧ್ಯವಿದೆ. ಈ ಪ್ರದೇಶಕ್ಕೆ ಐತಿಹಾಸಿಕ ಮಹತ್ವ ಕೂಡ ಇದೆ. ಇಲ್ಲಿನ ಪ್ರಕೃತಿ ಸೌಂದರ್ಯ ನೋಡುಗರ ಕಣ್ಣಿಗೆ ಹಬ್ಬ.

ಕೋಯಲ್ ನದಿಯು ತನ್ನ ಉಪನದಿಗಳಾದ ಔರಂಗ ಮತ್ತು ಅಮಾನತ್ಗಳೊಡನೆ ಈ ಪ್ರದೇಶದಲ್ಲಿ ಹರಿಯುತ್ತದೆ. ಪರ್ವತಗಳ ಕಲ್ಲುಗಳ ನಡುವೆ ಸಣ್ಣ ಝರಿಗಳು ಹರಿಯುತ್ತವೆ. ಇದು ಭೂಮಿಯನ್ನು ಫಲವತ್ತಾಗಿರಿಸಲು ಸಹಕರಿಸುತ್ತವೆ. ಈ ಪ್ರದೇಶದಲ್ಲಿ ಸಾಲ್ ಮತ್ತು ಬಿದಿರಿನ ಮರಗಳನ್ನು ಎಲ್ಲೆಡೆ ಕಾಣಬಹುದು.

ಪಲಮು ನಿಸರ್ಗ ಮತ್ತು ವನ್ಯಜೀವಿ ಪ್ರಿಯರಿಗೆ, ಚಾರಣಪ್ರಿಯರಿಗೆ ಅದ್ಭುತ ಅನುಭವಗಳನ್ನು ಒದಗಿಸುತ್ತದೆ. ಇಲ್ಲಿ ಹಲವಾರು ಅರಣ್ಯ ಇಲಾಖೆಯ ಬಂಗ್ಲೋಗಳಿದ್ದು ಪ್ರವಾಸಿಗರಿಗೆ ತಂಗಲು ಅನುಕೂಲವಾಗಿದೆ.

ಪಲಮುವಿನ ಸುತ್ತಮುತ್ತಲ ಪ್ರವಾಸಿ ತಾಣಗಳು

ಪಲಮು ಹುಲಿ ಅಭಯಾರಣ್ಯ ಮತ್ತು ಬೆತ್ಲಾ ರಾಷ್ಟ್ರೀಯ ಉದ್ಯಾನವನ ಇಲ್ಲಿನ ಎರಡು ಪ್ರಮುಖ ವನ್ಯಜೀವಿ ಆಕರ್ಷಣೆಗಳು. ವರ್ಷಪೂರ್ತಿ ಪ್ರವಾಸಿಗರು ಇಲ್ಲಿಗೆ ಅಪಾರ ಸಂಖ್ಯೆಯಲ್ಲಿ ಭೇಟಿ ಕೊಡುತ್ತಾರೆ. ಪಲಮು ಕೋಟೆಯು ಹಿಂದಿನ ರಾಜರ ಕತೆಗಳನ್ನು ಹೇಳುತ್ತದೆ. ಇದು ಇತಿಹಾಸಕಾರರ ಮತ್ತು ಪುರಾತತ್ವಶಾಸ್ತ್ರಜ್ಞರ ಆಸಕ್ತಿಯನ್ನು ಸೆಳೆದಿದೆ.

ಪಲಮುವನ್ನು ತಲುಪುವುದು ಹೇಗೆ?

ಭಾರತದ ಎಲ್ಲ ನಗರಗಳೊಂದಿಗೆ ಪಲಮು ರಸ್ತೆ, ರೈಲು ಮತ್ತು ವಿಮಾನದೊಂದಿಗೆ ಉತ್ತಮ ಸಂಪರ್ಕ ಹೊಂದಿದೆ.

ಹವಾಮಾನ

ಪಲಮುವಿನಲ್ಲಿ ಬೇಸಿಗೆಯಲ್ಲಿ ಉಷ್ಣತೆಯು ಅಧಿಕವಾಗಿರುತ್ತದೆ ಮತ್ತು ಚಳಿಗಾಲದಲ್ಲಿ ಶೀತಗಾಳಿಯಿರುತ್ತದೆ.

ಪಲಮು ಪ್ರಸಿದ್ಧವಾಗಿದೆ

ಪಲಮು ಹವಾಮಾನ

ಉತ್ತಮ ಸಮಯ ಪಲಮು

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಪಲಮು

  • ರಸ್ತೆಯ ಮೂಲಕ
    ಉತ್ತಮ ರಸ್ತೆ ಮಾರ್ಗವನ್ನು ಹೊಂದಿದೆ. ಹತ್ತಿರದ ನಗರಗಳಿಂದ ನಿಯಮಿತ ಬಸ್ ಸೌಲಭ್ಯವಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ದಲ್ತೊನ್ಗುಂಜ್ ಇಲ್ಲಿಗೆ ಹತ್ತಿರದ ರೈಲ್ವೇ ನಿಲ್ದಾಣ. ರಾಂಚಿ ಇಲ್ಲಿಗೆ ಎರಡನೇ ಸಮೀಪದ ರೈಲು ನಿಲ್ದಾಣ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ರಾಂಚಿ ಇಲ್ಲಿಗೆ ಸಮೀಪದ ವಿಮಾನ ನಿಲ್ದಾಣ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed

Near by City