Search
  • Follow NativePlanet
Share
ಮುಖಪುಟ » ಸ್ಥಳಗಳು » ಪಲಮು » ಹವಾಮಾನ

ಪಲಮು ಹವಾಮಾನ

ಅಕ್ಟೋಬರ್ ಸಮಯದಲ್ಲಿ ವಾತಾವರಣವು ಆಹ್ಲಾದಕರವಾಗಿರುವುದರಿಂದ ಇದು ಪ್ರವಾಸಕ್ಕೆ ಸೂಕ್ತ ಸಮಯ.

ಬೇಸಿಗೆಗಾಲ

ಮಾರ್ಚ್-ಮೇ ಬೇಸಿಗೆಕಾಲ. ಈ ಸಮಯದಲ್ಲಿ ಒಣಹವೆಯಿದ್ದು ಆರ್ದ್ರತೆಯು ಶೇ25ಕ್ಕಿಂತ ಕಡಿಮೆಯಿರುತ್ತದೆ.

ಮಳೆಗಾಲ

 ಜೂನ್-ಸೆಪ್ಟಂಬರ್ ಮಳೆಗಾಲ. ಈ ಸಮಯದಲ್ಲಿ ಜೋರುಗಾಳಿಯು ಬೀಸುತ್ತಿರುತ್ತದೆ.

ಚಳಿಗಾಲ

ಅಕ್ಟೋಬರ್ ಋತುಬದಲಾವಣೆಯ ಕಾಲ. ನವಂಬರ್-ಫೆಬ್ರವರಿ ಚಳಿಗಾಲ.