Search
  • Follow NativePlanet
Share
ಮುಖಪುಟ » ಸ್ಥಳಗಳು » ಪಾಲಂಪೂರ್ » ಆಕರ್ಷಣೆಗಳು » ಚಹ ತೋಟಗಳು

ಚಹ ತೋಟಗಳು, ಪಾಲಂಪೂರ್

3

ಪಾಲಂಪೂರ್ ಗೆ ಭೇಟಿ ನೀಡುವ ಪ್ರವಾಸಿಗರಿಗೆ ಚಹ ತೋಟಗಳು ಪ್ರಮುಖ ಆಕರ್ಷಣೆಗಳು. ಚಹ ತೋಟಗಳಿಲ್ಲಿ ಅಧಿಕವಾಗಿರುವುದರಿಂದ ಪಾಲಂಪೂರ್ ವಾಯುವ್ಯ ಭಾರತದ ಚಹ ರಾಜಧಾನಿ ಎಂದೇ ಹೆಸರು ಪಡೆದಿದೆ. ನೂರಾರು ಎಕರೆಗಳಲ್ಲಿ ಹರಡಿಕೊಂಡಿರುವ ಚಹ ತೋಟಗಳೇ ಇಲ್ಲಿನ ಸ್ಥಳೀಯರ ಪಾಲಿನ ಜೀವನಾಧಾರ. ನಾರ್ತ್ ವೆಸ್ಟ್ ಫ್ರಾಂಟೀಯರ್ ಪ್ರೊವಿನ್ಸ್ ನ ಬೋಟಾನಿಕಲ್ ಗಾರ್ಡನ್ ನ ವರಿಷ್ಠಾಧಿಕಾರಿಯಾಗಿದ್ದ ಡಾ. ಜೇಮ್ಸನ್ 19 ನೇ ಶತಮಾನದ ಮಧ್ಯಭಾಗದಲ್ಲಿ ಚಹ ಪ್ಲಾಂಟೇಷನ್ ಗಳನ್ನು ನೆಡಲು ಉತ್ತೇಜಿಸಿದ.

ಚಹ ತೋಟಗಳ ಪ್ರಸಿದ್ದಯಿಂದಾಗಿ 1883 ರಲ್ಲಿ ಅಂತಾರಾಷ್ಟ್ರೀಯ ನಕ್ಷೆಯಲ್ಲಿ ಪಾಲಂಪೂರ್ ದಾಖಲಾಯಿತು. ಹಲವು ರೀತಿ ಚಹಗಳನ್ನು ಇಲ್ಲಿ ಬೆಳೆಯಲಾಗುತ್ತಿದ್ದು ಕಂಗ್ರ ಚಹ ಪ್ರಸಿದ್ದಿ ಪಡೆದಿದೆ. ಈ ಪ್ರದೇಶದಲ್ಲಿ ಬೆಳೆಯುವ ಚಹಗಳನ್ನು ದರ್ಬರಿ, ಬಾಗೇಶ್ವರಿ, ಬಹರ್ ಮತ್ತು ಮಲ್ಹಾರ್ ಬ್ರ್ಯಾಂಡ್ ಹೆಸರುಗಳಲ್ಲಿ ಮಾರಾಟ ಮಾಡಲಾಗುತ್ತದೆ.

ಭಾರತೀಯ ಸಂಗೀತದ ರಾಗಗಳ ಹೆಸರಿನಲ್ಲಿ ಇವು ಮಾರಾಟವಾಗುತ್ತವೆ.

One Way
Return
From (Departure City)
To (Destination City)
Depart On
08 Jun,Mon
Return On
09 Jun,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Jun,Mon
Check Out
09 Jun,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Jun,Mon
Return On
09 Jun,Tue