Search
  • Follow NativePlanet
Share
ಮುಖಪುಟ » ಸ್ಥಳಗಳು » ಪಾಲಂಪೂರ್ » ಆಕರ್ಷಣೆಗಳು » ನೇವಗಲ್ ಖಾಡ್

ನೇವಗಲ್ ಖಾಡ್, ಪಾಲಂಪೂರ್

1

ನೇವಗಲ್ ಖಾಡ್ ಮುಖ್ಯ ನಗರದಿಂದ 2 ಕಿಲೋ ಮೀಟರ್ ದೂರದಲ್ಲಿದೆ. 300 ಮೀಟರ್ ಅಗಲದ ಈ ತೊರೆಗೆ ಬುಂದ್ಲ ಚಸ್ಮ ಎಂಬ ಹೆಸರೂ ಇದೆ. ಧೌಲಾಧರ್ ಶ್ರೇಣಿಯ ಮನಮೋಹಕ ಸೌಂದರ್ಯದ ಜೊತೆಗೆ ರಮಣೀಯತೆಯನ್ನು ಕಣ್ತುಂಬಿಕೊಳ್ಳಬಹುದು. ಮಳೆಗಾಲದಲ್ಲಿ ಇಲ್ಲಿನ ಸೌಂದರ್ಯ ಇಮ್ಮಡಿಗೊಳ್ಳುತ್ತದೆ. ಹೀಗಾಗಿ ಈ ಕಾಲದಲ್ಲಿ ಸಾವಿರಾರು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun