Search
  • Follow NativePlanet
Share
ಮುಖಪುಟ » ಸ್ಥಳಗಳು » ನವಾನಶಹರ್ » ಆಕರ್ಷಣೆಗಳು » ಗುರುದ್ವಾರ ಹರ್ ರೈ ಡಂಡ ಸಾಹಿಬ್ ಸಂಧ್ವಾನ್- ಫರಲ

ಗುರುದ್ವಾರ ಹರ್ ರೈ ಡಂಡ ಸಾಹಿಬ್ ಸಂಧ್ವಾನ್- ಫರಲ, ನವಾನಶಹರ್

1

ಫರಲದಲ್ಲಿರುವ ಗುರುದ್ವಾರ ಹರ್ ರೈ ಡಂಡ ಸಾಹಿಬ್ ಸಂಧ್ವಾನ್ ಅನ್ನು ಸಿಖ್ಖರ ಪ್ರಮುಖ ಗುರುಗಳಲ್ಲಿ ಒಬ್ಬರಾದ ಗುರು ಹರ್ ರೈ ಜೀಯವರ ನೆನಪಿಗಾಗಿ ನಿರ್ಮಾಣ ಮಾಡಲಾಗಿದೆ. ಗುರು ಹರ್ ರೈ ಜೀಯವರು ಮೊಘಲರ ಕಾಲದಲ್ಲಿ ಶ್ರೀ ಆನಂದ್‍ಪುರ್ ಸಾಹಿಬ್‍ಗೆ ಹೋಗುವಾಗ ಇಲ್ಲಿ ನಿಂತು ವಿಶ್ರಾಂತಿ ಪಡೆದರಂತೆ. ಈ ಧಾರ್ಮಿಕ ಸ್ಥಳವು ನಗರದ ಕೇಂದ್ರಭಾಗದಲ್ಲಿ ನೆಲೆಗೊಂಡಿದೆಯಾದ್ದರಿಂದ, ಇಲ್ಲಿಗೆ ತಲುಪುವುದು ಸುಲಭ.

One Way
Return
From (Departure City)
To (Destination City)
Depart On
25 Apr,Sat
Return On
26 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Sat
Check Out
26 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Sat
Return On
26 Apr,Sun