ಕಾಕೊಲತ್ ಜಲಪಾತವು ಭಾರತದಲ್ಲಿನ ನೊಡಲೇಬೇಕಾದ ಮೈನವಿರೇಳಿಸುವಂತಹ ಜಲಪಾತಗಳಲ್ಲೊಂದು. ಹಸಿರು ರಾಶಿಯ ನಡುವೆ ಮೊಸರು ಚೆಲ್ಲುತ್ತಿರುವಂತೆ ಭಾಸವಾಗುವ ಈ ಜಲಧಾರೆ ಪ್ರವಾಸಿಗರ ಆಕರ್ಷಣಾ ಕೇಂದ್ರವಾಗಿದೆ. ಈ ಜಲಪಾತವು ಕಾಕೊಲತ್ ಬೆಟ್ಟಗಳಿಂದ ಸುಮಾರು 160 ಅಡಿ ಎತ್ತರದಿಂದ ಧುಮುಕುತ್ತದೆ. ತನ್ನ ಪೂರ್ವ ಕರ್ಮಗಳಿಂದ...
ನಾವಡಾದಿಂದ 15 ಮೈಲಿ ದೂರದಲಿರುವ ಅಪ್ಸದ್ ವಿಷ್ಣು ದೇವಸ್ಥಾನವು ಬಹು ಜನಪ್ರಿಯವಾದದ್ದು . ಅದ್ಭುತ ನಿರ್ಮಾಣವನ್ನು ಹೊಂದಿದ ಈ ದೇವಸ್ಥಾನವು ವರ್ಷವಿಡೀ ತೆರೆದಿರುತ್ತದೆ. ಅಲ್ಲದೆ ಇಲ್ಲಿಗೆ ದೇಶದ ವಿವಿಧ ಭಾಗಗಳಿಂದ ಭಕ್ತರು ಬಂದು ಪ್ರಾರ್ಥನೆ ಸಲ್ಲಿಸುವರು. ಅಪ್ಸದ್ ವು ಪುರಾತತ್ವ...
ಬಿಹಾರದ,ನಾವಡಾ ಜಿಲ್ಲೆಯ ಉತ್ತರ ಭಾಗದಲ್ಲಿರುವ ಹಳ್ಳಿಯೇ ಗುಣವ. ಶ್ರೀ ದಿಗಂಬರ ಜೈನ ಸಿದ್ದ ಕ್ಷೇತ್ರ ಗುಣವಜಿಯವರ ಜೈನ ದೇವಾಲಯವಿರುವ ಕಾರಣ ಈ ಕ್ಷೇತ್ರವು ಜೈನ ಬಾಂಧವರ ಪವಿತ್ರ ದಾರ್ಮಿಕ ಕ್ಷೇತ್ರವಾಗಿದೆ. ತನ್ನಂಗಳದಲ್ಲಿ ನಲವತ್ತು ದೇಗುಲಗಳನ್ನು ಹೊಂದಿರುವ ಗುಣವಜಿ ದೇವಾಲಯವು ಸರೋವರದ ಮಧ್ಯದಲ್ಲಿ, ಸೇತುವೆಯಿಂದ 60...
ರಜೌಲಿ, ಹಸಿರಿನ ಮುಸುಕು ಹೊದ್ದ , ಸುಂದರ ಸಣ್ಣ ಪರ್ವತಗಳಿಗೆ ಹೆಸರುವಾಸಿಯಾಗಿದೆ. ರಜೌಲಿ ಘಾಟಿನ ಅದ್ಭುತ ಪರಿಸರದ ನಡುವೆ ಹಾದುಹೋಗುವ ರಜೌಲಿ ಮಾರ್ಗವು ಚೋಟಾ ನಾಗ್ಪುರ ಎಂಬ ಮತ್ತೋಂದು ಮೋಹಕ ಪರ್ಯಾಯದ್ವೀಪಕ್ಕೆ ಕೊಂಡೊಯ್ಯುತ್ತದೆ. ನೀವು ಕೊಡರ್ಮಾ ಮತ್ತು ಜ್ಹುಮರಿ ತಲಿಯಾಗಳಿಗೂ ಬೇಟಿನೀಡಬಹುದು. ಅಲ್ಲಿಂದ ಇತರ ಪ್ರವಾಸೀ...