Search
  • Follow NativePlanet
Share
ಮುಖಪುಟ » ಸ್ಥಳಗಳು » ನಾವಡಾ » ತಲುಪುವ ಬಗೆ

ತಲುಪುವ ಬಗೆ

ರಾಷ್ಟ್ರೀಯ ಹೆದ್ದಾರಿ 31, ನಾವಡಾದಿಂದ ಹಾದುಹೋಗುತ್ತಿದ್ದು, ರಾಂಚಿ , ಜಮ್ಶೆಡ್ಪುರ , ಬೊಕಾರೊ , ಧನಬಾದ್ , ಪಾಟ್ನಾ ಮತ್ತು ಬಿಹಾರ್ ಶರೀಫ್ ನಂತಹ ಎಲ್ಲಾ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುತ್ತದೆ . ಈ ನಗರಗಳಿಂದ ಪ್ರತಿ ಅರ್ಧ ಗಂಟೆಯಲ್ಲಿ , ಒಂದು ಡೀಲಕ್ಸ್ ಬಸ್ ನಾವಡಾಕ್ಕೆ ಹೋಗುತ್ತದೆ.