Search
  • Follow NativePlanet
Share
ಮುಖಪುಟ » ಸ್ಥಳಗಳು » ನಾವಡಾ » ಹವಾಮಾನ

ನಾವಡಾ ಹವಾಮಾನ

ಸೆಪ್ಟಂಬರ ಮತ್ತು ಮಾರ್ಚ ತಿಂಗಳ ನಡುವಿನ ದಿನಗಳು(ಮಳಿಗಾಲದ ಕೊನೆಯ ಮತ್ತು ಬೇಸಿಗೆಯ ಪ್ರಾರಂಭದ ದಿನಗಳು) ನವಾಡ ಪ್ರವಾಸಕ್ಕೆ ಉತ್ತಮ ಕಾಲವೆಂದು ಪರಿಗಣಿಸಲಾಗಿದೆ.

ಬೇಸಿಗೆಗಾಲ

ನಾವಡಾವು ಸುಡು  ಬೇಸಿಗೆಯನ್ನು ಹೊಂದಿದ್ದು, ತಾಪಮಾನ 45 ಡಿಗ್ರಿ ಸೆಲ್ಸೀಯಸ್ ಮುಟ್ಟಿರುತ್ತದೆ. ಕಾರಣ ಈ ಕಾಲವು ನವಾಡ ಪ್ರವಾಸಕ್ಕೆ ಹಿತಕರವಲ್ಲ.

ಮಳೆಗಾಲ

ನಾವಡಾದಲ್ಲಿ  ಮಳೆಗಾಲವು ಭಾರೀ ಮಳೆಯನ್ನು ತರುವುದಲ್ಲದೇ ಒಮ್ಮೊಮ್ಮೆ ಪ್ರವಾಹವು  ಸಂಭವಿಸುವ ಸಾಧ್ಯತೆಯೂ ಇದೆ. ಇಲ್ಲಿನ ಹೆಚ್ಚಿನ ಜನರು ಕೃಷಿಗೆ ಮಳೆಯನ್ನೇ ಅವಲಂಭಿಸಿರುವದರಿಂದ ಮಳೆಗಾಲದ ಮಳೆ ಅವರಲ್ಲಿ ಹರುಷವನ್ನುಂಟುಮಾಡುತ್ತದೆ.

ಚಳಿಗಾಲ

ನಾವಡಾದ ಚಳಿಗಾಲವು ಕೊರೆಯುವ ಚಳಿಯನ್ನು ಹೊಂದಿದ್ದು, ಈ ಕಾಲದಲ್ಲಿ ತಾಪಮಾನ ಗಣನೀಯವಾಗಿ ಇಳಿಯುತ್ತದೆ. ಚಳಿಗಾಲದಲ್ಲಿ ನಾವಡಾಕ್ಕೆ ಪ್ರವಾಸಗೈಯ್ಯುವವರು ಉಣ್ಣೆಬಟ್ಟೆಗಳನ್ನು ಒಯ್ಯುವುದನ್ನು ಮರೆಯದಿರಿ.