ಸರಿಯಾ ತಾಲ್, ನೈನಿತಾಲ್ ಪಟ್ಟಣದಿಂದ 5 ಕಿ. ಮೀ ದೂರದಲ್ಲಿರುವ ಒಂದು ಜನಪ್ರಿಯ ಪ್ರವಾಸಿ ತಾಣವಾಗಿದೆ. ಈ ಜಾಗದಲ್ಲಿ ಒಂದು ಸಣ್ಣ ಕೆರೆ ಮತ್ತು ಕಾರಂಜಿ ಇದ್ದು, ಸ್ವಲ್ಪ ಹೊತ್ತು ವಿರಮಿಸುತ್ತ ನಿಸರ್ಗದ ಆನಂದವನ್ನು ಸವಿಯುವುದಕ್ಕೆ ಸಹಕಾರಿಯಾಗಿದೆ.