Search
  • Follow NativePlanet
Share
ಮುಖಪುಟ » ಸ್ಥಳಗಳು » ನೈನಿತಾಲ್ » ಆಕರ್ಷಣೆಗಳು » ನೈನಿ ಸರೋವರ

ನೈನಿ ಸರೋವರ, ನೈನಿತಾಲ್

3

ನೈನಿ ಸರೋವರ ಹಸಿರು ಬೆಟ್ಟಗಳಿಂದ ಸುತ್ತುವರೆದಿರುವ ನೈನಿತಾಲ್ ನ ಪ್ರಧಾನ ಆಕರ್ಷಣೆಯಾಗಿದೆ. ಪ್ರವಾಸಿಗರು ಇಲ್ಲಿ ಯಾಟ್, ದೋಣಿ ವಿಹಾರ ಮತ್ತು ಪ್ಯಾಡ್ಲಿಂಗ್ ರೀತಿಯ ಚಟುವಟಿಕೆಗಳನ್ನು ಆನಂದಿಸಬಹುದು. ದಂತಕಥೆಗಳ ಪ್ರಕಾರ, ಕಣ್ಣಿನ ಆಕಾರದ ಈ ಸರೋವರವು ಹಿಂದೂ ದೇವತೆ ಸತಿ ಯ ಎಡ ಕಣ್ಣು (ಶಿವನು ಸತಿಯ ದೇಹವನ್ನು ಕೈಲಾಸ ಪರ್ವತಕ್ಕೆ ಹೊತ್ತೊಯ್ಯುವ ಸಂದರ್ಭದಲ್ಲಿ) ಬಿದ್ದ ಸ್ಥಳದಲ್ಲಿ ನಿರ್ಮಿತವಾಯಿತು ಎನ್ನಲಾಗುತ್ತದೆ.

ನೈನಿ ಸರೋವರವನ್ನು 'ಮೂರು ಸನ್ಯಾಸಿಗಳ ಸರೋವರ' ಅಥವಾ 'ತ್ರಿ-ಋಷಿ ಸರೋವರ' ಎಂದೂ ಕರೆಯಲಾಗುತ್ತದೆ. ಮೂರು ಋಷಿಗಳಾದ, ಅತ್ರಿ, ಪುಲಸ್ತ್ಯಾ ಮತ್ತು ಪುಲಹ ಋಷಿಗಳು ತಮ್ಮ ಯಾತ್ರಾ ಸಮಯದಲ್ಲಿ ಬಾಯಾರಿಕೆಯನ್ನು ನೀಗಿಸಿಕೊಳ್ಳಲು ನೈನಿತಾಲ್ ನಲ್ಲಿ ನೀರಿಗಾಗಿ ಎಷ್ಟೇ ಹುಡುಕಾಟ ನಡೆಸಿದರೂ ಯಾವುದೇ ನೀರಿನ ಸುಳಿವೂ ಪತ್ತೆಮಾಡಲಾಗಲಿಲ್ಲ, ಆದ್ದರಿಂದ ಮುನಿಗಳು ಒಂದು ರಂಧ್ರವನ್ನು ಅಗೆದರು ಮತ್ತು ಅದರಿಂದ ನೀರು ತುಂಬಿ ಬಂದ ಸರೋವರಕ್ಕೆ ಮಾನಸ ಸರೋವರ ಎನ್ನಲಾಯಿತು. ಅಲ್ಲಿಂದ ನೈನಿತಾಲ್ ಈ ಹೆಸರನ್ನು ಪಡೆದುಕೊಂಡಿತು.

ಈ ಸರೋವರ ತುಂಬಾ ಉದ್ದವಾಗಿದೆ ಮತ್ತು ಇದನ್ನು ಉತ್ತರದ ಕೊನೆಯಲ್ಲಿ, ಮಲ್ಲಿತಾಲ್ ಎಂದೂ ಹಾಗೂ ದಕ್ಷಿಣದಲ್ಲಿ ತಲ್ಲಿತಾಲ್ ಎಂದೂ ಕರೆಯಲಾಗುತ್ತದೆ. ಇದು ಒಂದು ಸೇತುವೆಯ ಜೊತೆಗೆ ಅಂಚೆ ಕಚೇರಿಯನ್ನು ಹೊಂದಿರುವ ಏಕೈಕ ಸರೋವರ. ಜೊತೆಗೆ, ಒಂದು ಬಸ್ ನಿಲ್ದಾಣ, ಟ್ಯಾಕ್ಸಿ ಸ್ಟ್ಯಾಂಡ್, ರೈಲ್ವೆ ಮೀಸಲಾತಿ ಕೌಂಟರ್ ಮತ್ತು ಶಾಪಿಂಗ್ ಕೇಂದ್ರಗಳನ್ನು ಇದರ ಹತ್ತಿರದಲ್ಲಿ ಕಾಣಬಹುದು.

One Way
Return
From (Departure City)
To (Destination City)
Depart On
09 Jun,Tue
Return On
10 Jun,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Jun,Tue
Check Out
10 Jun,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Jun,Tue
Return On
10 Jun,Wed