Search
  • Follow NativePlanet
Share
ಮುಖಪುಟ » ಸ್ಥಳಗಳು » ನಹಾನ್ » ಆಕರ್ಷಣೆಗಳು » ಜೈತಕ್‌ ಕೋಟೆ

ಜೈತಕ್‌ ಕೋಟೆ, ನಹಾನ್

1

ಹಿಮಾಚಲ ಪ್ರದೇಶದ ಜೈತಕ್‌ ಪರ್ವತದಲ್ಲಿರುವ ಜೈತಕ್‌ ಕೋಟೆ ಅತ್ಯಂತ ಜನಪ್ರಿಯ ಪ್ರವಾಸಿ ತಾಣ. ನಹಾನ್‌ನಿಂದ ಕೇವಲ 25 ಕಿ.ಮೀ ದೂರದಲ್ಲಿರುವ ಈ ತಾಣವನ್ನು ಪ್ರವಾಸಿಗರು ಸುಲಭವಾಗಿ ತಲುಪಬಹುದು. ಐತಿಹಾಸಿಕವಾಗಿ, ನಹಾನ್‌ನ ಅತ್ಯಂತ ಹಳೆಯ ಕೋಟೆ ಇದು. 1810 ರಲ್ಲಿ ಇದನ್ನು ನಿರ್ಮಿಸಲಾಗಿದೆ. ಗೋರ್ಖಾಗಳ ಮುಖ್ಯಸ್ಥ ರಂಜೋರ‍್ ಸಿಂಗ್‌ ಥಾಪಾ ಮತ್ತು ಆತನ ಹಿಂಬಾಲಕರು ನಹಾನ್‌ ಕೋಟೆಯ ಮೇಲೆ ದಾಳಿ ಮಾಡಿದ್ದರು. ನಂತರ ಜೈತಕ್ ಗುಡ್ಡದ ಮೇಲೆ ಈ ಕೋಟೆಯನ್ನು ನಿರ್ಮಿಸಿದರು. ಈ ನಿರ್ಮಾಣಕ್ಕೆ ನಹಾನ್‌ ಕೋಟೆಯ ಸಾಮಗ್ರಿಯನ್ನೇ ಬಳಸಿಕೊಂಡಿದ್ದರು.

ಜೈತಕ್‌ ಗುಡ್ಡದ ಮೇಲೆ ನಿಂತು ನೋಡಿದರೆ ಇಲ್ಲಿರುವ ಸುಂದರ ವಾತಾವರಣದ ಅದ್ಭುತ ರಮ್ಯ ದೃಶ್ಯವನ್ನು ನೋಡಬಹುದು.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed