Search
  • Follow NativePlanet
Share
ಮುಖಪುಟ » ಸ್ಥಳಗಳು » ನಹಾನ್ » ಆಕರ್ಷಣೆಗಳು » ಜಗನ್ನಾಥ ದೇವಸ್ಥಾನ

ಜಗನ್ನಾಥ ದೇವಸ್ಥಾನ, ನಹಾನ್

1

ಜಗನ್ನಾಥ ದೇವಸ್ಥಾನವು ಹಿಮಾಚಲ ಪ್ರದೇಶದ ನಹಾನ್‌ನಲ್ಲಿರುವ ಪ್ರಮುಖ ಪ್ರವಾಸಿ ತಾಣ. ಈ ಐತಿಹಾಸಿಕ ದೇವಸ್ಥಾನವನ್ನು ರಾಜಾ ಬುದ್ಧ ಪ್ರಕಾಶರವರು 1681ರಲ್ಲಿ ನಿರ್ಮಾಣ ಮಾಡಿದರು. ಈ ದೇವಸ್ಥಾನವು ನೀಲ ಮಾಧವರಿಗೆ ಅರ್ಪಿತವಾಗಿದೆ. ಐತಿಹ್ಯಗಳ ಪ್ರಕಾರ, ದೇವರು ರಾಜಾ ಬುದ್ಧ ಪ್ರಕಾಶರ ಕನಸಿನಲ್ಲಿ ಬಂದು ಪೀಪಲ್‌ ಮರದ ಬಳಿಯಿರುವ ದೇವಸ್ಥಾನಕ್ಕೆ ಸ್ಥಳಾಂತರಿಸಬೇಕು ಎಂಬ ಸಂದೇಶವನ್ನು ನೀಡಿದರಂತೆ. ಆದ್ದರಿಂದ ಮೂಲ ಪುರಿ ದೇವಸ್ಥಾನಕ್ಕೆ ಹೋಲುವಂತೆ ವಾಸ್ತುಶಿಲ್ಪ ಶೈಲಿಯಲ್ಲಿ ರಾಜ ಈ ದೇವಸ್ಥಾನವನ್ನು ನಿರ್ಮಿಸಿದ.

ಬವನ್‌ ದ್ವಾದಶಿಯನ್ನು ನಹಾನ್‌ನಲ್ಲಿ ಮಳೆಗಾಲ ಮುಗಿಯುತ್ತಿದ್ದಂತೆ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಸ್ಥಳೀಯ ದೇವರ ಐವತ್ತೆರಡು ಮೂರ್ತಿಗಳನ್ನು ಜಗನ್ನಾಥ ದೇವಸ್ಥಾನದಲ್ಲಿ ಪೂಜಿಸಲಾಗುತ್ತದೆ. ಈ ಹಬ್ಬದಲ್ಲಿ ನೀರಿನ ಕೊಳದಲ್ಲಿ ಮೂರ್ತಿಗಳನ್ನು ಮುಳುಗಿಸಿ ನಂತರ ಅರ್ಧರಾತ್ರಿಯಲ್ಲಿ ಪುನಹ ಪ್ರತಿಷ್ಠಾಪಿಸಲಾಗುತ್ತದೆ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat