Search
  • Follow NativePlanet
Share
ಮುಖಪುಟ » ಸ್ಥಳಗಳು » ನಹಾನ್ » ಆಕರ್ಷಣೆಗಳು » ಸಿಂಬಲ್ವಾರಾ ವನ್ಯಧಾಮ

ಸಿಂಬಲ್ವಾರಾ ವನ್ಯಧಾಮ, ನಹಾನ್

1

ಸಿಂಬಲ್ವಾರಾ ವನ್ಯಧಾಮವು ನಹಾನ್‌ನಲ್ಲಿರುವ ಅತ್ಯಂತ ಜನಪ್ರಿಯ ಪ್ರವಾಸಿ ತಾಣ. ಇಲ್ಲಿ ಹಿಮಾಚಲ ಪ್ರದೇಶದ ಅಪೂರ್ವ ಪ್ರಾಣಿ ಪಕ್ಷಿಗಳಿವೆ. ಇದು ಸಾಲ್‌ ಅರಣ್ಯವಾಗಿದ್ದು, ವಲಸೆ ಪಕ್ಷಿಗಳಿಗೆ ಆವಾಸಸ್ಥಾನ. ಹೀಗಾಗಿ ಪ್ರವಾಸಿಗರು ಜಗತ್ತಿನ ಹಲವು ವಿಧದ ಪಕ್ಷಿಗಳನ್ನು ಇಲ್ಲಿ ನೋಡಬಹುದು. ಶಿವಾಲಿಕ್‌ನ ಅತ್ಯಂತ ಸುಂದರ ನೋಟ ಇದು. ದಟ್ಟ ಹಸಿರಿನ ಮಧ್ಯೆ ನೀರಿನ ಝರಿ ತುಳುಕಿಸುವ ಸೌಂದರ್ಯವನ್ನು ನೋಡಿ ಪ್ರವಾಸಿಗರು ಪುಳಕಿತಗೊಳ್ಳಬಹುದು.

ಸಾಂಬಾರ‍್, ಚಿತ್ತಾಲ್‌ ಮತ್ತು ಗೋರಲ್‌ನಂತಹ ಪ್ರಾಣಿಗಳು ಇಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತವೆ. ಈ ಪ್ರಾಣಿಗಳನ್ನು ನೋಡಲು ಚಾರಣ ಹೋಗುವುದು ಒಳಿತು. ಇದರ ಜೊತೆಗೆ, ಸಿಂಬಲ್ವಾರಾ ವನ್ಯಧಾಮವು ಇನ್ನಿತರ ಹಲವು ಪ್ರಾಣಿಗಳಿಗೆ ವಿಶಿಷ್ಟವಾದದ್ದು. ಈ ವನ್ಯಧಾಮದ ಸಮೀಪದಲ್ಲೇ ಹರ್ಯಾಣಾ ಕಾಳೇಸರ‍್ ನ್ಯಾಷನಲ್‌ ಪಾರ್ಕ್‌ ಕೂಡಾ ಇದೆ. ಪ್ರಾಣಿಪಕ್ಷಿಗಳ ಸಮೂಹದ ಪರಿಚಯವನ್ನು ಪ್ರವಾಸಿಗರಿಗೆ ಸ್ಥೂಲವಾಗಿ ಈ ವನ್ಯಧಾಮವು ಮಾಡಿಕೊಡುತ್ತದೆ.

One Way
Return
From (Departure City)
To (Destination City)
Depart On
10 Jun,Wed
Return On
11 Jun,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Jun,Wed
Check Out
11 Jun,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Jun,Wed
Return On
11 Jun,Thu