Search
  • Follow NativePlanet
Share
ಮುಖಪುಟ » ಸ್ಥಳಗಳು » ನಹಾನ್ » ಹವಾಮಾನ

ನಹಾನ್ ಹವಾಮಾನ

ಪ್ರವಾಸಿಗರು ನಹಾನ್‌ಗೆ ಪ್ರಯಾಣ ಮಾಡಲು ಇಷ್ಟಪಡುವುದಾದರೆ ವರ್ಷದ ಯಾವುದೇ ದಿನದಲ್ಲೂ ಹೋಗಬಹುದು.

ಬೇಸಿಗೆಗಾಲ

(ಮಾಚ್‌ನಿಂದ ಜೂನ್‌) : ನಹಾನ್‌ನಲ್ಲಿ ಬೇಸಿಗೆಗಾಲ ಶುರುವಾಗುವುದು ಮಾರ್ಚ್‌‌ನಿಂದ, ಮುಕ್ತಾಯವಾಗುವುದು ಜೂನ್‌ನಲ್ಲಿ. ಗರಿಷ್ಠ ತಾಪಮಾನವು 40 ಡಿಗ್ರಿ ಇರುತ್ತದೆ ಮತ್ತು ಕನಿಷ್ಠ ತಾಪಮಾನವು 35 ಡಿಗ್ರಿ ಇರುತ್ತದೆ.

ಮಳೆಗಾಲ

(ಸಪ್ಟೆಂಬರಿನಿಂದ ನವೆಂಬರ‍್) : ಮಳೆಗಾಲವು ಸಪ್ಟೆಂಬರಿನಲ್ಲಿ ಆರಂಭವಾಗಿ ನವೆಂಬರಿನಲ್ಲಿ ಮುಕ್ತಾಯವಾಗುತ್ತದೆ. ಗರಿಷ್ಠ ತಾಪಮಾನವು 27 ಡಿಗ್ರಿ ಇದ್ದು, ಕನಿಷ್ಠ ತಾಪಮಾನವು 6 ಡಿಗ್ರಿ ಇರುತ್ತದೆ.

ಚಳಿಗಾಲ

(ಡಿಸೆಂಬರಿನಿಂದ ಫೆಬ್ರುವರಿ) : ಚಳಿಗಾಲವು ಡಿಸೆಂಬರಿನಲ್ಲಿ ಆರಂಭವಾಗಿ ಜನವರಿಯಲ್ಲಿ ಕೊನೆಗೊಳ್ಳುತ್ತದೆ. ಈ ಅವಧಿಯಲ್ಲಿ ವಾತಾವರಣವು 0 ಡಿಗ್ರಿಯಿಂದ 17 ಡಿಗ್ರಿ ತನಕ ಇರುತ್ತದೆ.