Search
  • Follow NativePlanet
Share
ಮುಖಪುಟ » ಸ್ಥಳಗಳು » ನಾಗೂರ್ » ಆಕರ್ಷಣೆಗಳು » ಸೀರಾಲಮ್ಮನ ಮಂದಿರ

ಸೀರಾಲಮ್ಮನ ಮಂದಿರ, ನಾಗೂರ್

1

ಸೀರಾಲಮ್ಮನ ಮಂದಿರವು ನಾಗೂರ್ ನಗರದ ಪ್ರಮುಖ ಆಕರ್ಷಣೆಗಳಲ್ಲಿ ಒಂದು. ನಾಗೂರ್ ಸಣ್ಣ ನಗರವಾಗಿದ್ದರೂ ಅಲ್ಲಿರುವ ಮಂದಿರ ಮತ್ತು ಅದರ ಪರಂಪರೆಯಿಂದಾಗಿ ಅದು ಜನಪ್ರಿಯವಾಗಿದೆ. ನಾಗೂರ್ ರೈಲು ನಿಲ್ದಾಣಕ್ಕೆ ಸಮೀಪದಲ್ಲಿರುವ ಮಂದಿರವು ಮೀನುಗಾರಿಕೆ ಗ್ರಾಮದಲ್ಲಿದೆ. ಶತಮಾನ ಪುರಾತನವಾಗಿರುವ ಮಂದಿರದ ನಿರ್ವಹಣೆಯಲ್ಲಿ ಸ್ಥಳೀಯ ಮೀನುಗಾರರು ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಪುರಾಣದಲ್ಲಿರುವ ಉಲ್ಲೇಖಿಸಲ್ಪಟ್ಟಿರುವ ಮಂದಿರವು ದೊಡ್ಡ ಇತಿಹಾಸವನ್ನೇ ಹೊಂದಿದೆ.

ಸೀರಾಲಮ್ಮನ ಮಂದಿರದಲ್ಲಿ ಪ್ರತೀ ವರ್ಷಕ್ಕೊಮ್ಮೆ ಹಬ್ಬ ನಡೆಯುತ್ತದೆ. ಅಕ್ಟೊಬರ್-ನವಂಬರ್ ತಿಂಗಳಲ್ಲಿ ಹತ್ತು ದಿನಗಳ ಕಾಲ ಇಲ್ಲಿ ಹಬ್ಬ ನಡೆಯುತ್ತದೆ. ಸೀರಾಲಮ್ಮನ ಮಂದಿರಕ್ಕೆ ಭೇಟಿ ನೀಡಿ ಪ್ರಾರ್ಥನೆ ಮಾಡಿದರೆ ಅವರ ಇಚ್ಛೆಗಳು ಈಡೇರುತ್ತದೆ ಎನ್ನುವ ನಂಬಿಕೆ ಬಲವಾಗಿದೆ. ದೇವರ ಮೂರ್ತಿಯ ಮುಂದೆ ಪ್ರಾರ್ಥನೆ ಸಲ್ಲಿಸುವ ಮೊದಲು ಕೆಲವೊಂದು ವಿಧಿವಿಧಾನಗಳನ್ನು ಪೂರೈಸಬೇಕಾಗಿದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed