Search
  • Follow NativePlanet
Share
ಮುಖಪುಟ » ಸ್ಥಳಗಳು » ನಾಗಪಟ್ಟಿನಂ » ಆಕರ್ಷಣೆಗಳು » ಕೊಡಿಕ್ಕಾರೈ

ಕೊಡಿಕ್ಕಾರೈ, ನಾಗಪಟ್ಟಿನಂ

1

ಕೋರಮಂಡಲ್ ಕರಾವಳಿ ತೀರದ ಕೆಳ ಸ್ತರದಲ್ಲಿರುವ ಕೊಡಿಕ್ಕಾರೈ ಭೂಶಿರವು ಪಾಯಿಂಟ್ ಕ್ಯಾಲಿಮೀಯರ್ ಅಥವಾ ಕೇಪ್ ಕ್ಯಾಲಿಮೀಯರ್ ಎಂಬ ಹೆಸರಿನಿಂದಲೂ ಜನಜನಿತವಾಗಿದೆ. ಈ ಪ್ರದೇಶವು ವೇದಾರಣ್ಯಂ ನಿತ್ಯಹರಿದ್ವರ್ಣದ ಕಾಡುಗಳಿಂದಾಗಿ ಪ್ರಸಿದ್ಧವಾಗಿದೆ. ಇಲ್ಲಿ ಕ್ಯಾಲಿಮೀಯರ್ ವನ್ಯಜೀವಿ ಅಭಯಾರಣ್ಯವನ್ನು ಕಾಣಬಹುದು. ಈ ಅರಣ್ಯದಲ್ಲಿ ಕೃಷ್ಣಮೃಗ, ಸ್ಪೂನ್ ಬಿಲ್ ಸ್ಯಾಂಡ್ ಪೈಪರ್ (ಒಂದು ಬಗೆಯ ಹಕ್ಕಿ) ಮತ್ತು ಫ್ಲೆಮಿಂಗೊಗಳನ್ನು ಕಾಣಬಹುದು. ಇವುಗಳ ಹೊರತಾಗಿ ಕೆಲವು ಧಾರ್ಮಿಕ ಹಾಗು ಐತಿಹಾಸಿಕ ತಾಣಗಳೂ ಈ ಅಭಯಾರಣ್ಯದಲ್ಲಿದ್ದು, ಒಂದು ಅಮೋಘವಾದ ಅನುಭವವನ್ನು ಪ್ರವಾಸಿಗರ ಮನದಲ್ಲಿ ಬಿತ್ತುತ್ತದೆ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat