Search
  • Follow NativePlanet
Share
ಮುಖಪುಟ » ಸ್ಥಳಗಳು » ನಾಗಪಟ್ಟಿನಂ » ಆಕರ್ಷಣೆಗಳು » ನೆಲ್ಲುಕಡೈ ಮಾರಿಯಮ್ಮನ್ ದೇವಾಲಯ

ನೆಲ್ಲುಕಡೈ ಮಾರಿಯಮ್ಮನ್ ದೇವಾಲಯ, ನಾಗಪಟ್ಟಿನಂ

1

ತಮಿಳುನಾಡಿನ ಪ್ರಸಿದ್ಧ ದೇವಾಲಯಗಳಲ್ಲಿ ನೆಲ್ಲುಕಡೈ ಮಾರಿಯಮ್ಮನ್ ದೇವಾಲಯವು ಕೂಡ ಒಂದು. ಒಂದೊಮ್ಮೆ ಅಕ್ಕಿ ವ್ಯಾಪಾರಿಯೊಬ್ಬನ ಕನಸಿನಲ್ಲಿ ದೇವಿಯು ಪ್ರತ್ಯಕ್ಷಳಾಗಿ ಆಕೆಯ ಇಚ್ಚೆಯಂತೆ ದೇವಾಲಯ ನಿರ್ಮಾಣವಾಗಬೇಕೆಂದು ಹೇಳಿದಾಗ, ನಿರ್ಮಿತವಾಯಿತು ಈ ದೇಗುಲ. ಈ ದೇವಾಲಯ ಪವಾಡ ಶಕ್ತಿಗಳನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ತಿರುವಿಳಾ ಹಬ್ಬದ ಸಂದರ್ಭದಲ್ಲಿ ಭಕ್ತಾದಿಗಳು ಈ ದೇವಾಲಯದಲ್ಲಿ ದೇವಿಯ ದರುಶನ ಪಡೆಯಲು ಕಿಕ್ಕಿರಿದು ತುಂಬಿರುತ್ತಾರೆ.

One Way
Return
From (Departure City)
To (Destination City)
Depart On
18 Apr,Thu
Return On
19 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
18 Apr,Thu
Check Out
19 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
18 Apr,Thu
Return On
19 Apr,Fri