Search
  • Follow NativePlanet
Share
ಮುಖಪುಟ » ಸ್ಥಳಗಳು » ಮುರುದ್ ಜಂಜೀರಾ » ಆಕರ್ಷಣೆಗಳು » ಮುರುದ್ ಬೀಚ್

ಮುರುದ್ ಬೀಚ್, ಮುರುದ್ ಜಂಜೀರಾ

1

ಮುರುದ್ ಜಂಜೀರಾದಲ್ಲಿರುವ ಮುರುದ್ ಬೀಚ್ ಮಹಾರಾಷ್ಟ್ರದ ಪ್ರಸಿದ್ಧ  ಬೀಚ್‍ಗಳಲ್ಲಿ ಒಂದಾಗಿ ಖ್ಯಾತಿ ಪಡೆದಿದೆ.  ಇದು ಸುಮಾರು 1.75 ಕಿ.ಮೀ ನಷ್ಟು ವ್ಯಾಪಿಸಿದ್ದು, ನೋಡಲು ಒಂದು ಆಭರಣದಂತೆ ಶೋಭಿಸುತ್ತದೆ. ಈ ಬೀಚ್ ತನ್ನಲ್ಲಿರುವ ಸ್ವಚ್ಛ ಮತ್ತು ನಿರ್ಮಲವಾದ ನೀರಿನಿಂದ ಹಾಗು ಬೆಳ್ಳನೆಯ ಮರಳಿನಿಂದಾಗಿ ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ಅಲ್ಲದೆ ಇಲ್ಲಿರುವ ಜನರೂ ಸಹ ಈ ಪ್ರದೇಶಕ್ಕೆ ಒಂದು ವಿಶೇಷ ಕಳೆಯನ್ನು ನೀಡಿದ್ದಾರೆ.

ಇಲ್ಲಿನ ಹವಾಮಾನವು ನಿಜಕ್ಕೂ ಆಹ್ಲಾದಕರವಾಗಿದೆ. ಸಮುದ್ರದಿಂದ ಉಂಟಾಗುವ ಮಿತವಾದ ಇಬ್ಬನಿಯು ನಿಮ್ಮ ಮೈಮನಗಳಿಗೆ ಮುದವನ್ನು ಒದಗಿಸುತ್ತದೆ. ಹಾಗಾಗಿ ಇಲ್ಲಿ ವಿಶ್ರಾಂತಿ ಪಡೆಯುತ್ತ ಸೂರ್ಯಾಸ್ತವನ್ನು ವೀಕ್ಷಿಸುವುದು ನಿಜಕ್ಕೂ ಚೇತೋಹಾರಿಯಾದ ಅನುಭವವಾಗಿರುತ್ತದೆ. ಈ ಎಲ್ಲ ಕಾರಣಗಳಿಂದಾಗಿ ಈ ಬೀಚ್ ಒಂದು ಅದ್ಭುತವಾದ ಮತ್ತು ನೆನಪಿನಲ್ಲುಳಿಯುವ ಅನುಭವಗಳನ್ನು ಒದಗಿಸುವಂತಹ ಬೀಚ್ ಆಗಿದ್ದು, ಇಲ್ಲಿಗೆ ಕೊಡುವ ಭೇಟಿ ನಿಮ್ಮ ಜೀವಮಾನದಲ್ಲಿ ಮರೆಯಲಾಗದಂತಹ ನೆನಪುಗಳನ್ನು ಒದಗಿಸುತ್ತದೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue