Search
  • Follow NativePlanet
Share
ಮುಖಪುಟ » ಸ್ಥಳಗಳು » ಮುರುದ್ ಜಂಜೀರಾ » ಆಕರ್ಷಣೆಗಳು
  • 01ಜಂಜೀರಾ ಕೋಟೆ

    ಜಂಜೀರಾ ಕೋಟೆಯು ಒಂದು ಬೃಹತ್ ಕೋಟೆಯಾಗಿದ್ದು, ಸುಮಾರು 16ನೇ ಶತಮಾನದಲ್ಲಿ ನಿರ್ಮಾಣವಾಗಿದೆ. ಸುತ್ತಲು ಅರಬ್ಬೀ ಸಮುದ್ರದ ನೀರಿನಿಂದ ಆವೃತವಾಗಿರುವ ಈ ಕೋಟೆಯು ಮಹಾರಾಷ್ಟ್ರದ ರಾಯ್ ಗಡ್ ಜಿಲ್ಲೆಯ ಮುರುದ್ ಜಂಜೀರಾದಲ್ಲಿದೆ. ಈ ಕೋಟೆಯು ಸಿದ್ಧಿ ಸಾಮ್ರಾಜ್ಯದ ಪ್ರಮುಖ ಸ್ಮಾರಕವಾಗಿ ಗುರುತಿಸಲ್ಪಟ್ಟಿದೆ.

    ಈ ಕೋಟೆಯು...

    + ಹೆಚ್ಚಿಗೆ ಓದಿ
  • 02ಮುರುದ್ ಬೀಚ್

    ಮುರುದ್ ಬೀಚ್

    ಮುರುದ್ ಜಂಜೀರಾದಲ್ಲಿರುವ ಮುರುದ್ ಬೀಚ್ ಮಹಾರಾಷ್ಟ್ರದ ಪ್ರಸಿದ್ಧ  ಬೀಚ್‍ಗಳಲ್ಲಿ ಒಂದಾಗಿ ಖ್ಯಾತಿ ಪಡೆದಿದೆ.  ಇದು ಸುಮಾರು 1.75 ಕಿ.ಮೀ ನಷ್ಟು ವ್ಯಾಪಿಸಿದ್ದು, ನೋಡಲು ಒಂದು ಆಭರಣದಂತೆ ಶೋಭಿಸುತ್ತದೆ. ಈ ಬೀಚ್ ತನ್ನಲ್ಲಿರುವ ಸ್ವಚ್ಛ ಮತ್ತು ನಿರ್ಮಲವಾದ ನೀರಿನಿಂದ ಹಾಗು ಬೆಳ್ಳನೆಯ ಮರಳಿನಿಂದಾಗಿ...

    + ಹೆಚ್ಚಿಗೆ ಓದಿ
  • 03ದತ್ತಾತ್ರೇಯ ದೇವಾಲಯ

    ದತ್ತಾತ್ರೇಯ ದೇವಾಲಯ

    ದತ್ತಾತ್ರೇಯ ದೇವಾಲಯ ಎಂಬುದು ಒಂದು ಪವಿತ್ರ ದೇವಾಲಯವಾಗಿದ್ದು, ದತ್ತಾತ್ರೇಯ ದೇವರಿಗಾಗಿ ನಿರ್ಮಾಣ ಮಾಡಲಾಗಿದೆ. ಮುರುದ್ ನಲ್ಲಿರುವ ಈ ದೇವಾಲಯದಲ್ಲಿ ದತ್ತಾತ್ರೇಯ ಸ್ವಾಮಿಗೆ ಮೂರು ಶಿರಗಳಿರುವಂತೆ ಕೆತ್ತಲಾಗಿದೆ. ಈ ಮೂರು ಶಿರಗಳು ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರನ್ನು ಪ್ರತಿನಿಧಿಸುತ್ತದೆ.

    ಈ ದೇವಾಲಯವನ್ನು...

    + ಹೆಚ್ಚಿಗೆ ಓದಿ
  • 04ಗರಂಬಿ ಜಲಾಶಯ

    ಗರಂಬಿ ಜಲಾಶಯ

    ಗರಂಬಿ ಜಲಾಶಯವನ್ನು ನವಾಬ್ ಸಿರ್ ಸಿದ್ಧಿ ಅಹಮದ್ ಖಾನ್ ನಿರ್ಮಿಸಿದನು. ಇದನ್ನು ರಾಣಿ ವಿಕ್ಟೋರಿಯಾರ ನೆನಪಿನಾರ್ಥವಾಗಿ ಸಿದ್ಧಿ ರಾಜರು ನಿರ್ಮಿಸಿದರು. ಮುರುದ್ ಜಂಜೀರಾದ ಎರಡು ದ್ವೀಪಗಳಲ್ಲಿ ನೆಲೆಗೊಂಡಿರುವ ಈ ಜಲಾಶಯವು ವಿಕ್ಟೋರಿಯಾ ಜುಬಿಲಿ ಜಲ ಕಾರ್ಯದ ಸಲುವಾಗಿಯೂ ಸಹ ಪ್ರಸಿದ್ಧಿಯನ್ನು ಪಡೆದಿದೆ.

    ಗರಂಬಿ ಜಲಾಶಯವು...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat