Search
  • Follow NativePlanet
Share
ಮುಖಪುಟ » ಸ್ಥಳಗಳು » ಮುರುದ್ ಜಂಜೀರಾ » ಆಕರ್ಷಣೆಗಳು » ಗರಂಬಿ ಜಲಾಶಯ

ಗರಂಬಿ ಜಲಾಶಯ, ಮುರುದ್ ಜಂಜೀರಾ

0

ಗರಂಬಿ ಜಲಾಶಯವನ್ನು ನವಾಬ್ ಸಿರ್ ಸಿದ್ಧಿ ಅಹಮದ್ ಖಾನ್ ನಿರ್ಮಿಸಿದನು. ಇದನ್ನು ರಾಣಿ ವಿಕ್ಟೋರಿಯಾರ ನೆನಪಿನಾರ್ಥವಾಗಿ ಸಿದ್ಧಿ ರಾಜರು ನಿರ್ಮಿಸಿದರು. ಮುರುದ್ ಜಂಜೀರಾದ ಎರಡು ದ್ವೀಪಗಳಲ್ಲಿ ನೆಲೆಗೊಂಡಿರುವ ಈ ಜಲಾಶಯವು ವಿಕ್ಟೋರಿಯಾ ಜುಬಿಲಿ ಜಲ ಕಾರ್ಯದ ಸಲುವಾಗಿಯೂ ಸಹ ಪ್ರಸಿದ್ಧಿಯನ್ನು ಪಡೆದಿದೆ.

ಗರಂಬಿ ಜಲಾಶಯವು ಮುರುದ್ ಜಂಜೀರಾ ಮತ್ತು ಇನ್ನಿತರ ಹತ್ತಿರದ ಸ್ಥಳಗಳಿಗೆ ನೀರನ್ನು ಪೂರೈಸುವ ಪ್ರಮುಖ ಜಲ ಮೂಲವಾಗಿದೆ. ಈ ಜಲಾಶಯವನ್ನು ದಟ್ಟ ಹಸಿರಿನ ವನಸಿರಿಯ ಹಿನ್ನಿಲೆಯಲ್ಲಿ ನಿರ್ಮಿಸಲಾಗಿದೆ. ನೀವು ಇಲ್ಲಿಗೆ ಭೇಟಿಕೊಟ್ಟಾಗ ಹಕ್ಕಿಗಳ ಚಿಲಿಪಿಲಿಯು ನಿಮ್ಮನ್ನು ಸ್ವಾಗತಿಸುತ್ತದೆ. ಹಲವಾರು ಪಕ್ಷಿಗಳನ್ನು ನೀವು ಇಲ್ಲಿ ಕಾಣಬಹುದು.

ಈ ಸ್ಥಳವು ಕುಟುಂಬ ಸದಸ್ಯರ ಜೊತೆಗೆ ಪ್ರಕೃತಿಯ ನಡುವೆ ವಿರಾಮಕಾಲವನ್ನು ಕಳೆಯಲು ಹೇಳಿ ಮಾಡಿಸಿದ ತಾಣವಾಗಿದೆ.

One Way
Return
From (Departure City)
To (Destination City)
Depart On
18 Apr,Thu
Return On
19 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
18 Apr,Thu
Check Out
19 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
18 Apr,Thu
Return On
19 Apr,Fri